ಸುದ್ದಿಮೂಲ ವಾರ್ತೆ ಬೆಂಗಳೂರು, ಅ.09:
ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐದು ಮಂದಿ ಹಿರಿಯ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2024ನೇ ಸಾಲಿನ ಗೌರವ ಪ್ರಶಸ್ತಿಿ ಘೋಷಣೆ ಮಾಡಿದೆ.
ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಪ್ರಶಸ್ತಿಿಗೆ ಆಯ್ಕೆೆ ಮಾಡಲಾಯಿತು.
ಪ್ರಶಸ್ತಿಿ 50 ಸಾವಿರ ರೂ. ನಗದು, ಪ್ರಶಸ್ತಿಿ ಲಕ, ಶಾಲು, ಹಾರ ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ.
ಗೌರವ ಪ್ರಶಸ್ತಿಿ ಪುರಸ್ಕೃತರು
ಡಾ.ಎಂ.ಬಸವಣ್ಣ-ಚಾಮರಾಜನಗರ
ಶೂದ್ರ ಶ್ರೀನಿವಾಸ್-ಬೆಂಗಳೂರು
ಪ್ರತಿಭಾ ನಂದಕುಮಾರ್-ಬೆಂಗಳೂರು
ಡಾ.ವಿಶ್ವನಾಥ್ ಕಾರ್ನಾಡ್-ಮುಂಬಯಿ
ಸಾಹಿತ್ಯಶ್ರೀ ಪ್ರಶಸ್ತಿಿ ಪುರಸ್ಕೃತರು
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆೆ ನೀಡಿರುವ ಅಮೂಲ್ಯವಾದ ಸೇವೆ ಪರಿಗಣಿಸಿ 50 ರಿಂದ 60 ವರ್ಷದ ವಯೋಮಾನದ 10 ಮಂದಿ ಸಾಹಿತಿಗಳಿಗೆ ಕನ್ನಡ ಸಾಹಿತ್ಯ ಅಕಾಡೆಮಿ 2024ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿಿ ಪ್ರಕಟಿಸಿದೆ.
ಪ್ರಶಸ್ತಿಿ 25 ಸಾವಿರ ರೂ. ನಗದು, ಪ್ರಶಸ್ತಿಿ ಲಕ ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ.
ಡಾ.ಬಿ.ಎಂ.ಪುಟ್ಟಯ್ಯ-ಚಿಕ್ಕಮಗಳೂರು
ಡಾ.ಕೆ.ವೈ.ನಾರಾಯಣಸ್ವಾಾಮಿ-ಬೆಂಗಳೂರು
ಪದ್ಮಾಾಲಯ ನಾಗರಾಜ್-ಕೋಲಾರ
ಡಾ.ಬಿ.ಯು.ಸುಮಾ-ತುಮಕೂರು
ಡಾ.ಮಮತಾ ಸಾಗರ-ಶಿವಮೊಗ್ಗ
ಡಾ.ಸಬಿತಾ ಬನ್ನಾಾಡಿ-ಉಡುಪಿ
ಅಬ್ದುಲ್ ಹೈ ತೋರಗಣಗಲ್-ಬಳ್ಳಾಾರಿಜಾಲಿಡಾ.ಬಗುರುಲಿಂಗಪ್ಪ ದಬಾಲೆ-ಅಕ್ಕಲಕೋಟೆ
ಡಾ.ಎಚ್.ಎಸ್.ಅನುಪಮಾ-ಉತ್ತರ ಕನ್ನಡ
ಡಾ.ಅಮರೇಶ ಯತಗಲ್-ರಾಯಚೂರು
ಬಾಕ್ಸ್
2023ರಲ್ಲಿ ಪ್ರಕಟವಾದ ವಿವಿಧ 17 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವರ್ಷದ ಅತ್ಯುತ್ತಮ ಕೃತಿಗಳು ಎಂದು ಪರಿಗಣಿಸಿ ಆಯ್ಕೆೆ ಮಾಡಲಾಗಿದೆ.
ಪ್ರಶಸ್ತಿಿ 25 ಸಾವಿರ ರೂ ನಗದು. ಲಕ ಹಾಗೂ ಪ್ರಮಾಣ ಪತ್ರ ಹೊಂದಿದೆ.
ಡಾ.ಲಕ್ಷ್ಮಣ ವಿ.ಎ.
ಡಾ.ಬಿ.ಎಂ.ಗುರುನಾಥ
ಧಾವತಿ ಗಂಗಪ್ಪ ತಳವಾರ್
ಮಧಾವಿ ಭಂಡಾರಿ ಕೆರೆಕೋಣ
ಡಾ.ಸಾಸ್ವೇಹಳ್ಳಿಿ ಸತೀಶ್
ಸರಸ್ವತಿ ಭೋಸಲೆ
ಡಾ.ಡಿ.ವಿ.ಗುರುಪ್ರಸಾದ್
ಡಾ.ಸಿ.ಚಂದ್ರಪ್ಪ
ರಂಗನಾಥ ಕಂಟನಕುಂಟೆ
ಮತ್ತೂರು ಸುಬ್ಬಣ್ಣ
ಡಾ.ಎಚ್.ಎಸ್.ಮೋಹನ್
ಡಾ.ಪ್ರಕಾಶ್ ಭಟ್
ಡಾ.ಮಲ್ಲಿಕಾರ್ಜುನ ಕಲಮರಹಳ್ಳಿಿ
ಡಾ.ಜೆ.ಪಿ.ದೊಡ್ಡಮನಿ
ದೇವು ಪತ್ತಾಾರ
ಸತೀಶ್ ತಿಪಟೂರು
ಗೋವಿಂದರಾಜು ಎಂ.ಕಲ್ಲೂರು
ಬಾಕ್ಸ್
ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ 9 ದತ್ತಿಿ ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಾಸಕ್ತ ದಾನಿಗಳು ಸ್ಥಾಾಪಿಸಿರುವ ವಿವಿಧ ದತ್ತಿಿ ಬಹುಮಾನಗಳ ವಿವರ
ಡಾ.ಲತಾಗುತ್ತಿಿ
ಸುಮಾ ರಮೇಶ್
ರೂಪ ಹಾಸನಮ್ಮ
ಡಾ.ಕ್ಯಾಾತ್ಯಾಾಯಿನಿ ಕುಂಜಿಬೆಟ್ಟು
ಟಿ.ಜಿ.ಪುಷ್ಪಲತಾ
ಸುಗತ ಶ್ರೀನಿವಾಸರಾಜು
ಅಬ್ಬೂರು ಪ್ರಕಾಶ್
ಸುದೇಶ ದೊಡ್ಡಪಾಳ್ಯ
ಸುಕನ್ಯಾಾ ಕನಾರಳ್ಳಿಿ

