ಸುದ್ದಿಮೂಲ ವಾರ್ತೆ ಕವಿತಾಳ, ಡಿ.22:
ತನು ಮನ ಧನ ಸಹಾಯ ಮಾಡುವ ಮೂಲಕ ಭಕ್ತರು ಗದ್ದುಗೆ ನಿರ್ಮಾಣಕ್ಕೆೆ ಸಹಕರಿಸಬೇಕು ಎಂದು ಒಳಬಳ್ಳಾಾರಿ ಚನ್ನಬಸವೇಶ್ವರ ಮಠದ ಸಿದ್ದಲಿಂಗ ಸ್ವಾಾಮೀಜಿ ಹೇಳಿದರು.
ಸಮೀಪದ ಪಾಮನಕಲ್ಲೂರು ಗ್ರಾಾಮದಲ್ಲಿ ಸೋಮವಾರ ಮಹಾಲಿಂಗ ಸ್ವಾಾಮೀಜಿಗಳ ಗದ್ದುಗೆ ನಿರ್ಮಾಣಕ್ಕೆೆ ಭೂಮಿಪೂಜೆ ಮಾಡಿ ಮಾತನಾಡಿದ ಸ್ವಾಾಮೀಜಿಗಳು ಭಕ್ತರ ಬಹುದಿನಗಳ ಮನದಾಸೆ ಈಡೇರಿಸುವ ನಿಟ್ಟಿಿನಲ್ಲಿ ಗದ್ದುಗೆ ನಿರ್ಮಾಣಕ್ಕೆೆ ಚಾಲನೆ ನೀಡಲಾಗಿದೆ ಮತ್ತು ಅದಕ್ಕೆೆ ತಮ್ಮ ವತಿಯಿಂದ 1 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು. ಭಕ್ತರು ತಮ್ಮ ಶಕ್ತಾಾನುಸಾರ ದೇಣಿಗೆ ನೀಡಿ ಗದ್ದುಗೆ ನಿರ್ಮಾಣ ಕಾರ್ಯವನ್ನು ಯಶಸ್ವಿಿಯಾಗಿ ಪೂರ್ಣಗೊಳಿಸಬೇಕು ಎಂದರು.
ಯದ್ದ ಲದೊಡ್ಡಿಿಯ ಮಹಾಲಿಂಗ ಸ್ವಾಾಮೀಜಿ, ಒಳಬಳ್ಳಾಾರಿಯ ಬಸವಲಿಂಗ ಸ್ವಾಾಮೀಜಿ, ಅಡವಿ ಅಮರೇಶ್ವರದ ತೋಂಟದಾರ್ಯ ಸ್ವಾಾಮೀಜಿ, ಮುಖಂಡರಾದ ರವಿಕುಮಾರ ಜಹಗೀರದಾರ್, ಬಸವರಾಜಪ್ಪ, ಬಂದೇನವಾಜ್, ಮೈಬೂಬಸಾಬ್, ಕುಮಾರಸ್ವಾಾಮಿ, ನಾಗಪ್ಪ, ಮಾನಯ್ಯ, ಶಿವಕುಮಾರ, ದುರಗಪ್ಪ, ಚನ್ನಪ್ಪ, ಮಲ್ಲಿಕಾರ್ಜುನ, ಶರಣಪ್ಪ ಕಮತರ, ವಿಜಯಕುಮಾರ ಗುತ್ತೇದಾರ, ಮುದಕಪ್ಪ ಮತ್ತಿಿತರರು ಉಪಸ್ಥಿಿತರಿದ್ದರು.
ಗದ್ದುಗೆ ನಿರ್ಮಾಣಕ್ಕೆ ಸಹಕರಿಸಲು ಸಾಮೀಜಿ ಮನವಿ

