ಸುದ್ದಿಮೂಲ ವಾರ್ತೆ ಕವಿತಾಳ, ಜ.03:
ಪಟ್ಟಣ ಸೇರಿದಂತೆ ವಿವಿಧೆಡೆ ಸಾವಿತ್ರಿಿಬಾಯಿ ಪುಲೆ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಸಮೀಪದ ಅಮೀನಗಡ ಗ್ರಾಾಮದ ಸರಕಾರಿ ಪ್ರೌೌಢ ಶಾಲೆಯಲ್ಲಿ ಜಯಂತಿ ಅಂಗವಾಗಿ ಶನಿವಾರ ಹಮ್ಮಿಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಗುರು ಬಸನಗೌಡ ಸಾವಿತ್ರಿಿಬಾಯಿ ಪುಲೆ ಅವರ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಕ್ಷಣದ ಕ್ರಾಾಂತಿ ಹುಟ್ಟುಹಾಕಿದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಿಬಾಯಿ ಪುಲೆ ಅವರ ಕೊಡುಗೆ ಈ ನಾಡಿಗೆ ಅಪಾರವಾಗಿದೆ. ಅವರ ತತ್ವ ಆದರ್ಶ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿ ಆರ್ ಸಿ ಕೇಂದ್ರದ ಗಂಗಾಧರ ಮಾನ್ವಿಿ, ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ಹಮೀದ್, ಸದಸ್ಯ ಮಲ್ಲಿಕಾರ್ಜುನ, ಬಸವಲಿಂಗ, ಹನುಮಗೌಡ, ಲಕ್ಷ್ಮಿಿ, ವಿಜಯ ಲಕ್ಷ್ಮಿಿ, ಶ್ವೇತಾ, ಲಕ್ಷ್ಮಿಿ, ದೀಪಾ, ಲೀಲಾವತಿ, ತೇಜಶ್ವಿಿನಿ, ಚೈತ್ರ, ಕಮಲಾಕ್ಷಿ, ಶಿಕ್ಷಣ ಪ್ರೇೇಮಿ ಮಂರ್ಜೂ ಪಾಶ ಮತ್ತು ವಿದ್ಯಾಾರ್ಥಿಗಳು ಇದ್ದರು.
ವಿವಿಧೆಡೆ ಸಾವಿತ್ರಿಬಾಯಿ ಪುಲೆ ಜಯಂತಿ

