ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.15:
ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ನಗರದ ಪಾಟೀಲ್ ಕಾಲೇಜಿನ ದ್ವಿಿತೀಯ ಪಿಯುಸಿ ವಿದ್ಯಾಾರ್ಥಿನಿ ಐಶ್ವರ್ಯ ದ್ವಿಿತೀಯ ಸ್ಥಾಾನ ಪಡೆಯುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಿಸಿದ್ದಾಾರೆ.
ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಡಿ-14 ರಂದು ರಾಜ್ಯಮಟ್ಟದ ಜಂಪ್ರೋಪ್ ಸ್ಪರ್ಧೆ ನಡೆಯಿತು. ವಿದ್ಯಾಾರ್ಥಿನಿಗೆ ಹಾಗೂ ಕ್ರೀೆಡಾ ಸಂಯೋಜಕ ಅಮರೇಶ ಇವರಿಗೆ ಕಾಲೇಜಿನ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಸನ್ಮಾಾನಿಸಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಭಾರತಿ ಕೃಷ್ಣ, ಪ್ರಾಾಂಶುಪಾಲ ಮಾರುತಿ, ಉಪನ್ಯಾಾಸಕರಾದ ಸೂಗೂರಯ್ಯ ಸಾಲಿಮಠ, ಸಂದೀಪ್, ವಸಂತ್ ಕುಮಾರ್, ಚೈತ್ರ, ಸುಪ್ರಿಿಯಾ, ಸಂದ್ಯಾಾ, ರೋಶಿಣಿ ಉಪಸ್ಥಿಿತರಿದ್ದರು.
ರಾಜ್ಯಮಟ್ಟದ ಜಂಪ್ ರೋಪ್ : ಪಾಟೀಲ್ ಕಾಲೇಜಿಗೆ ದ್ವಿಿತೀಯ ಸ್ಥಾನ

