ಸುದ್ದಿಮೂಲ ವಾರ್ತೆ ಕಂಪ್ಲಿ, ಡಿ.08:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಂಪ್ಲಿಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಬಂಗಿ ದೊಡ್ಡಮಂಜುನಾಥ ಅವರು ಅವಿರೋಧವಾಗಿ
ಆಯ್ಕೆೆಯಾಗಿದ್ದಾಾರೆ.
ಬಳ್ಳಾಾರಿ ಜಿಲ್ಲಾಾ ಸಂಘದ ಅಧ್ಯಕ್ಷರಾಗಿರುವ ಎನ್. ವೀರಭದ್ರಗೌಡ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ, ಕಂಪ್ಲಿಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಕರಿ ವಿರೂಪಾಕ್ಷಿ, ಪ್ರಧಾನ ಕಾರ್ಯದರ್ಶಿಯಾಗಿ ಪಿ. ವೀರೇಶ್, ಕಾರ್ಯದರ್ಶಿಯಾಗಿ ಎಸ್. ಯಮುನಪ್ಪ, ಖಜಾಂಚಿಯಾಗಿ ಜೆ. ಗಾದಿಲಿಂಗ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಎಸ್. ವಿರೂಪಾಕ್ಷಯ್ಯ, ಹೆಚ್.ಎಂ.ಪಂಡಿತಾರಾಧ್ಯ, ಬಿ. ರಸೂಲ್, ಸಿ. ವೆಂಕಟೇಶ್ ಅವಿರೋಧವಾಗಿ ಆಯ್ಕೆೆಯಾಗಿದ್ದಾಾರೆ.
ಜಿಲ್ಲಾಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಕುಲಕರ್ಣಿ, ಬಿ. ಚಂದ್ರಶೇಖರ್, ಬಿ. ಹೆಚ್.ಎಂ. ಗುರುಶಾಂತ ಶಾಸಿ ಇನ್ನಿಿತರರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
ಕಂಪ್ಲಿ ಕಾರ್ಯನಿರತ ಪತ್ರಕರ್ತರ ಸಂಘ : ಪದಾಧಿಕಾರಿಗಳ ಆಯ್ಕೆ

