ಸುದ್ದಿಮೂಲವಾರ್ತೆ
ಕೊಪ್ಪಳ ಜು 12:ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಹಿನ್ನೆಲೆ ಹಲವು ರೀತಿ ಅವಘಡಗಳು ಸಂಭವಿಸುತ್ತಿವಿ. ಈ ಮಧ್ಯೆ ಕೊಪ್ಪಳದಲ್ಲಿ ಸಹ ಪ್ರಯಾಣಿಕರಿಗೆ ಕನಿಷ್ಠ ಮಾನವೀಯತೆ ಇಲ್ಲದಂತೆ ವರ್ತಿಸಿದ ಘಟನೆ ನಡೆದಿದೆ.
ಕೊಪ್ಪಳದಿಂದ ಹುಲಿಗಿಗೆ ಬಸಗ ನ ಬಾಗಿಲು ನ ಮೆಟ್ಟಿಲು ಮೇಲೆ ಮೊಮ್ಮಗನನ್ನು ಹಿಡಿದು ಅಜ್ಜಿ ಕುಳಿತಿದ್ದಳು. ಈ ಬಸ್ ನಲ್ಲಿ ಪ್ರಯಾಣಿಕರಿಂದ ತುಂಬಿತ್ತು. ಇದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಜ್ಜಿ ತನ್ನ ಮೊಮ್ಮೊಗುವಿಗೆ ಜಾಗ ಇರಲಿಲ್ಲ. ಬಸ್ ನಲ್ಲಿ ಮಗುವಿಗೆ ಗಾಳಿಯಾಡದ ಹಿನ್ನೆಲೆ ಬಸ್ ಡೋರ್ ನ ಮೆಟ್ಟಿಲು ಮೇಲೆ ಕುಳಿತಿದ್ದಳು.
ಸೀಟ್ ಇಲ್ಲದ ಕಾರಣ ಬಸ್ ಡೋರ್ ಮೆಟ್ಟಿಲು ಮೇಲೆ ಕುಳಿತಿರುವ ದೃಶ್ಯಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಒಳಗಡೆ ಕುಳಿತುಕೊಳ್ಳಲು ಹೇಳಿದ್ರು, ಬಸ್ ತುಂಬಿದ್ದ ಹಿನ್ನೆಲೆ ಡೋರ್ ಮೆಟ್ಟಿಲು ಬಳಿ ಕುಳಿತಿದ್ದಳು. ಚಲಿಸುವ ಬಸ್ ನ ಡೋರ್ ಹಾಕಿಕೊಳ್ಳಬೇಕು. ಅಪಾಯ ತಂದೊಡ್ಡುವ ಇಂಥ ಪ್ರಕರಣಗಳ ಬಗ್ಗೆ ಕಾಳಜಿ ವಹಿಸಬೇಕಾದ ಹುಲಿಗಿಯಿಂದ ಕಂಡಕ್ಟರ್, ಡ್ರೈವರ್ ಮೌನವಾಗಿದ್ದರು. ಕನಿಷ್ಠ ಯಾರಾದರೂ ಪ್ರಯಾಣಿಕರು ಅಜ್ಜಿಗೆ ಸೀಟು ಬಿಟ್ಟುಕೊಡಬಹುದಾಗಿತ್ತು. ಈ ಸಂದರ್ಭದಲ್ಲಿ ಪ್ರಯಾಣಿಕರು ಮಾನವೀಯತೆ ಮರೆತಂತೆ ಕಂಡು ಬಂತು.