ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.26:
ಮುಖ್ಯಮಂತ್ರಿಿ ಸಿದ್ದರಾಮಯ್ಯ ಐದು ವರ್ಷವೂ ಸಿಎಂ ಆಗಿರ್ತಾರೆ ಎನ್ನುವ ಮೂಲಕ ಸಂಸದ ರಾಜಶೇಖರ ಹಿಟ್ನಾಾಳ ಸಿಎಂ ಪರ ಬ್ಯಾಾಟಿಂಗ್ ಬೀಸಿದ್ದಾಾರೆ.
ಐದು ವರ್ಷ ಸಿಎಂ ಎಂಬ ಬಗ್ಗೆೆ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾಾರೆ. ಇದೇ ಡಿಸಿಎಂ ಡಿಕೆಶಿ ಅವರು ಹೈಕಮಾಂಡ್ ನಿರ್ಧಾರಕ್ಕೆೆ ಬದ್ದ ಅಂತಾ ಹೇಳಿದ್ದಾಾರೆ.ಈ ಕಾರಣಕ್ಕಾಾಗಿ ಐದು ವರ್ಷವೂ ಸಿದ್ದರಾಮಯ್ಯನವರು ಸಿಎಂ ಆಗಿರ್ತಾರೆ ಎಂದರು.
ಹೈಕಮಾಂಡ್ ಜೊತೆ ಪವರ್ ಷೇರಿಂಗ್ ಆಗಿದೆ ಅಂತನೂ ಗೊತ್ತಿಿಲ್ಲ. ಆದರ ಬಗ್ಗೆೆ ನಾನು ಮಾತನಾಡೋದು ಸರಿ ಅನಿಸಲ್ಲ. 2028 ರವರೆಗೂ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರೆ. ಮುಂದೆಯೂ ಜನ ಆಶೀರ್ವಾದ ಮಾಡಿದ್ರೆೆ ಕಾಂಗ್ರೆೆಸ್ ಪಕ್ಷನೂ ಅಧಿಕಾರದಲ್ಲಿ ಇರುತ್ತೆೆ ಎಂದರು.
ಇದೇ ವೇಳೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಒಳ್ಳೆೆಯ ಕೆಲಸ ಮಾಡಿದ್ದಾಾರೆ. ಒಳ್ಳೆೆಯ ಯೋಜನೆ ನೀಡಿದ್ದಾಾರೆ ಅವರು ಐದು ವರ್ಷ ಸಿಎಂ ಆಗಿರಲಿ ಎಂಬ ಆಸೆಯೂ ನನಗಿದೆ ಎಂದರು.

