ಸುದ್ದಿಮೂಲ ವಾರ್ತೆ ಸಿರವಾರ, ಡಿ.26:
ಲೋಕ ಕಲ್ಯಾಾಣಕ್ಕೆೆ ಹಾಗೂ ಭಕ್ತರ ಉದ್ಧಾಾರಕ್ಕಾಾಗಿ ತಾಲೂಕಿನ ನವಲಕಲ್ ಬೃಹನ್ಮಠದ ಪೀಠಾಧ್ಯಕ್ಷ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಾಮಿಗಳು ಕೈ ಗೊಂಡಿದ್ದು ಮುಕ್ತಾಾಯ ಹಂತಕ್ಕೆೆ ತಲುಪಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಿ ಬೆಟ್ಟದ ಸಮೀಪ ತುಂಗಭದ್ರಾಾ ನದಿಯ ತಟದಲ್ಲಿರುವ ನಗರಗಡ್ಡಿಿ ಗ್ರಾಾಮದ ಶ್ರೀ ಶಾಂತಲಿಂಗೇಶ್ವರ ಸಂಸ್ಥಾಾನ ಹಿರೇಮಠದಲ್ಲಿ, ಡಿಸೆಂಬರ್.27ಕ್ಕೆೆ, 48ದಿನಗಳ ಕಾಲ ಮೌನ, ಉಪವಾಸ ಅನುಷ್ಠಾಾನ ಮುಕ್ತಾಾಯವಾಗಲಿದೆ. ನಂತರ ಅಂಜನಾಧ್ರಿಿ ಬೆಟ್ಟದ ಶ್ರೀ ಮಾರುತಿ, ಹುಲಗಿ ಶಕ್ತಿಿ ದೇವತೆಯ ಹಾಗೂ ಅಂಬಾಮಠದ ಶ್ರೀ ಅಂಬಾದೇವಿ ದರ್ಶನ ನಂತರ ಡಿ.28ರಂದು ರವಿವಾರ ಶ್ರೀಮಠಕ್ಕೆೆ ಆಗಮನವಾಗಲಿದ್ದು ಭಕ್ತರಿಂದ ಅದ್ದೂರಿ ಪುರ ಪ್ರವೇಶ ಸ್ವಾಾಗತ ಕಾರ್ಯಕ್ರಮ ನಡೆಯಲಿದೆ.
ಲೋಕಕಲ್ಯಾಣಕ್ಕೆ ನವಲಕಲ್ ಶ್ರೀಗಳ ಮೌನಾನುಷ್ಟಾನ

