ಸುದ್ದಿಮೂಲ ವಾರ್ತೆ ಸಿಂಧನೂರು, ಜ.27:
ಗುಲ್ಬರ್ಗಾ ವಿದ್ಯುಚ್ಛಕ್ತಿಿ ಸರಬರಾಜು ಕಂಪನಿಯಿಂದ ನೀಡುವ 2025 ರ ಸಾಲಿನ ಅತ್ಯುತ್ತಮ ಶಾಖಾ ಪ್ರಶಸ್ತಿಿ ಸಿಂಧನೂರು ನಗರ ಶಾಖೆ ಪಡೆದುಕೊಂಡಿದೆ.
77ನೇ ಗಣರಾಜ್ಯೋೋತ್ಸವದ ಅಂಗವಾಗಿ ಕಲ್ಬುರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ವ್ಯವಸ್ಥಾಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಪ್ರಶಸ್ತಿಿ ನೀಡಿ ಗೌರವಿಸಿದ್ದಾಾರೆ.
ಸಿಂಧನೂರು ಜೆಸ್ಕಾಾಂ : 2025 ರ ಅತ್ಯುತ್ತಮ ಶಾಖೆ ಪ್ರಶಸ್ತಿ

