ಸುದ್ದಿಮೂಲ ವಾರ್ತೆ ಕವಿತಾಳ, ಜ.28:
ಸಮೀಪದ ಸೈದಾಪುರ ಗ್ರಾಾಮದಲ್ಲಿ ಮಧ್ವನವಮಿ ಪ್ರಯುಕ್ತ ಆಂಜನೇಯ ದೇವರಿಗೆ ವಿಶೇಷ ಪೂಜೆ ಜರುಗಿದವು.
ಈ ಸಂದರ್ಭದಲ್ಲಿ ಕನಕಲಕ್ಷ್ಮೀ ಪ್ರತಿಷ್ಠಾಾನ ಕಾರ್ಯದರ್ಶಿ ಆರ್.ಬಿ.ಜೋಶಿ, ಯಾಜ್ಞವಲ್ಕ್ಯ ಸಂಘದ ಅಧ್ಯಕ್ಷ ರಮೇಶ ಆಚಾರಿ, ಧರ್ಮದಶ್ರೀಗಳಾದ ರಾಮಾಚಾರಿ, ಜೈಶ್ರೀ ಜೋಶಿ, ಗ್ರಾಾಮದ ಹಿರಿಯ ಮುಖಂಡರು ಹಾಗೂ ಭಕ್ತದಿಗಳು ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು.
ಮಧ್ವ ನವಮಿ ; ಆಂಜನೇಯನಿಗೆ ವಿಶೇಷ ಪೂಜೆ

