ಸುದ್ದಿಮೂಲ ವಾರ್ತೆ ರಾಯಚೂರು, ಡಿ.31:
ವೈಕುಂಠ ಏಕಾದಶಿಯಂದು ರಾಯಚೂರು ನಗರದ ನವೋದಯ ಕಾಲೇಜ್ ಕ್ಯಾಾಂಪಸ್ನಲ್ಲಿನ ಶ್ರೀ ವೆಂಕಟೇಶ್ವರ ದೇವಾಲಯಕ್ಕೆೆ ಕುಟುಂಬ ಸಮೇತವಾಗಿ ಆಗಮಿಸಿದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾಾರ ದರ್ಶನ ಪಡೆದು ನವೋದಯ ವಿದ್ಯಾಾಸಂಸ್ಥೆೆಗಳ ಮುಖ್ಯಸ್ಥ ಎಸ್ ಆರ್ ರೆಡ್ಡಿಿ ಅವರನ್ನು ಸನ್ಮಾಾನಿಸಿದರು.
ಇಂತಹ ಪವಿತ್ರ ದಿನಗಳಂದು, ತಿರುಪತಿ ತಿಮ್ಮಪ್ಪನ ಸನ್ನಿಿಧಾನಕ್ಕೆೆ ಹೋಗಲಾರದ ಎಷ್ಟೋೋ ಭಕ್ತರಿಗೆ ಸಾಕ್ಷಾತ್ ತಿರುಪತಿ ದೇವಸ್ಥಾಾನದಷ್ಟೇ ಅಚ್ಚುಕಟ್ಟಾಾದ ವ್ಯವಸ್ಥೆೆಗಳೊಂದಿಗೆ ದರ್ಶನ ಭಾಗ್ಯ ನಗರದಲ್ಲಿಯೇ ಸಿಗುವಂತೆ ಮಾಡಿದ್ದಕ್ಕೆೆ ಬಣ್ಣಿಿಸಿ ಅಭಿನಂದಿಸಿದರು.
ಮಾಜಿ ಶಾಸಕ ತಿಪ್ಪರಾಜುರಿಂದ ಎಸ್ಆರ್ ರೆಡ್ಡಿಗೆ ಸನ್ಮಾನ

