ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.21:
ತಾಲೂಕಿನ ಅರಸೀಕೆರೆಯ ಶಕ್ತಿಿ ದೇವತೆಯಾದ ಶ್ರೀ ದಂಡಿ ದುರುಗಮ್ಮ ದೇವಿಯ ಜಾತ್ರೆಯು ಸಂಭ್ರಮ, ಸಡಗರದಿಂದ ಅದ್ದೂರಿಯಾಗಿ ನೆರವೇರಿತು.
ಪೊಲೀಸ್ ಸರ್ಪಗಾವಲಿನಲ್ಲಿ ಹರಪನಹಳ್ಳಿಿ ಸಿಪಿಐ. ಮಹಾಂತೇಶ್ ಸಜ್ಜನ್ ಹಾಗೂ ಅರಸೀಕೆರೆ ಪಿಎಸ್ಐ.ವಿಜಯ್ ಕೃಷ್ಣ, ನೇತೃತ್ವದಲ್ಲಿ ಜಾತ್ರೆೆ ನೆರವೇರಿತು.ಈ ಸಂದರ್ಭದಲ್ಲಿ ಮಾಜಿ ಸಂಸದರಾದ ವೈ.ದೇವೇಂದ್ರಪ್ಪ,ಎನ್.ಕೊಟ್ರೇೇಶ್, ವೈ.ಡಿ.ಅಣ್ಣಪ್ಪ, ಪ್ರಶಾಂತ್ ಪಾಟೀಲ್, ಗ್ರಾಾಮ ಪಂಚಾಯಿತಿ ಅಧ್ಯಕ್ಷೆ ಪಿ. ಕೆಂಚಮ್ಮ,ಪೂಜಾರ್ಮರಿಯಪ್ಪ,ಆನಂದಪ್ಪ, ಅಡ್ಡಿಿ ಚನ್ನವೀರಪ್ಪ, ಪಂಪಣ್ಣ, ಸಲಾಂ ಸಾಹೇಬ್, ಮಹಾಂತೇಶ್, ನಾಗರಾಜಪ್ಪ, ಕೊಟ್ರೇೇಶ್,ಶಾಂತ್ ಪಾಟೀಲ್, ಪರುಸಪ್ಪ, ಪೊಲೀಸ್ ಸಿಬ್ಬಂದಿಗಳು, ಸುತ್ತ ಮುತ್ತಲ ಊರಿನ ಭಕ್ತರು ಹಾಗೂ ಊರಿನ ಗ್ರಾಾಮಸ್ಥರು ಪಾಲ್ಗೊೊಂಡಿದ್ದರು.
ಶ್ರೀ ದಂಡಿ ದುರುಗಮ್ಮ ಜಾತ್ರೆ ; ವಿಶೇಷ ಆಚರಣೆ

