ಸುದ್ದಿಮೂಲ ವಾರ್ತೆ ರಾಯಚೂರು, ಜ.24:
ರಾಯಚೂರಿನಲ್ಲಿ ಜಿಲ್ಲಾಾಡಳಿತದ ಸಹಯೋಗದಲ್ಲಿ ಜ.27ರಂದು ಶ್ರೀ ಸವಿತಾ ಮಹರ್ಷಿ ಜಯಂತ್ಯೋೋತ್ಸವ ಹಮ್ಮಿಿಕೊಳ್ಳಲಾಗಿದೆ ಎಂದು ನಗರ ಸವಿತಾ ಸಮಾಜದ ಅಧ್ಯಕ್ಷ ವಿ.ಗೋವಿಂದ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ನಗರದ ಗಾಂಧಿ ವೃತ್ತದ ಬಳಿ ಅಂದು ಬೆಳಿಗ್ಗೆೆ 8.30ಕ್ಕೆೆ ಶ್ರೀ ಸವಿತಾ ಮಹರ್ಷಿ ನಾಮಲಕಕ್ಕೆೆ ಪೂಜೆ ಸಲ್ಲಿಸಿ ಅಲ್ಲಿಂದ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿ ಭಾಜಿ ಭಜಂತ್ರಿಿ ವಿವಿಧ ಕಲಾ ತಂಡಗಳೊಂದಿಗೆ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದವರೆಗೂ ಬಂದು ತಲುಪಲಿದ್ದೇವೆ ಎಂದರು.
ವೇದಿಕೆ ಕಾರ್ಯಕ್ರಮವನ್ನು ಸಚಿವ ಡಾ.ಶರಣ ಪ್ರಕಾಶ ಪಾಟೀಲ ಉದ್ಘಾಾಟಿಸಲಿದ್ದುಘಿ, ಸಚಿವ ಎನ್.ಎಸ್.ಬೋಸರಾಜ್, ಶಾಸಕ ಡಾ.ಶಿವರಾಜ ಪಾಟೀಲ ಸೇರಿ ಹಲವರು ಉಪಸ್ಥಿಿತರಿರ ಲಿದ್ದಾಾರೆ. ಇದೇ ವೇಳೆ ನಗರ ಸವಿತಾ ಸಮಾಜದ ಅಜೀವ ಸದಸ್ಯರ ಗುರುತಿನ ಚೀಟಿ ವಿತರಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ವಿಜಯಭಾಸ್ಕರ್, ನಗರ ಪ್ರಘಿ.ಕಾರ್ಯದರ್ಶಿ ಭೀಮೇಶ ಗುಂಜಳ್ಳಿಿಘಿ, ಶಿವಶರಣ ಡಿ., ಸುಮಾಗಸ್ತಿಿಘಿ, ಆನಂದ, ವೆಂಕಟೇಶ ವಲ್ಲೂರ್ ಇತರರಿದ್ದರು.

