ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.18:
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಪಟ್ಟಣದ ಜನೆತೆ ರಾತ್ರಿಿ ನಿದ್ದೆೆಗೆಡಿಸಿವೆ. ಬುಧವಾರ ನಾಡಕಾರ್ಯಾಲಯದ ಹತ್ತಿಿರ ಬೀದಿನಾಯಿಓರ್ವಬೈಕ್ಸವಾರನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಗಾಯಗೊಂಡ ಸವಾರ ಪ್ರಾಾಥಮಿಕ ಆರೋಗ್ಯ ಕೇಂದ್ರದಲಿ ಚಿಕಿತ್ಸೆೆ ಪಡೆದುಕೊಂಡಿದ್ದಾಾರೆ.
ಪಪಂ ಕಳೆದ ಆರುತಿಂಗಳ ಹಿಂದೆ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆೆ ಲಸಿಕೆ ಹಾಕಿದ್ದರು.ನಂತರ ಬೇರೆಡೆ ಬಿಟ್ಟು ಬರುವುದಾಗಿ ಭರವಸೆ ನೀಡಿದ್ದರು ಆದರೆ ಇದುವರೆಗೂ ಅವುಗಳ ನಿಯಂತ್ರಣವಾಗಿಲ್ಲ ಎಂದು ಸಾರ್ವಜನಿಕರು ದೂರು ನೀಡಿದ್ದಾಾರೆ. ಅಧಿಕಾರಿಗಳು ಎಚ್ಚೆೆತ್ತುಕೊಂಡು ಬೀದಿ ನಿಯಿಗಳ ಹಾವಳಿಮತ್ತು ನಿಯಂತ್ರಣಕ್ಕೆೆ ಸೂಕ್ತಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಾಯಿಸಿದ್ದಾಾರೆ.
ಬೀದಿ ನಾಯಿಗಳ ಹಾವಳಿ, ಬೈಕ ಸವಾರನ ಮೇಲೆ ದಾಳಿ

