ಸುದ್ದಿಮೂಲ ವಾರ್ತೆ ಅರಕೇರಾ, ಡಿ.20:
ವಿದ್ಯಾಾರ್ಥಿಗಳ ಕ್ರಿಿಯಾಶೀಲ ಮತ್ತು ಗುಣಾತ್ಮಕಕಲಿಕೆಯಿಂದ ವಿಜ್ಞಾಾನಕ್ಕೆೆ ಸಾಕಷ್ಟು ಶಕ್ತಿಿ ಬಂದಿದೆ ಎಂದು ಡಯಟ್ ಉಪನಿರ್ದೇಶಕ (ಅಭಿವೃದ್ಧಿಿ) ಚಂದ್ರಶೇಖರ ಭಂಡಾರಿ ಹೇಳಿದರು.
ತಾಲೂಕಿನ ಶಿವಂಗಿ ಗ್ರಾಾಮದಲ್ಲಿ ಸರ್ಕಾರಿ ಪ್ರೌೌಢ ಶಾಲೆ ಹಾಗೂ ಕ್ರೈ ಸಂಸ್ಥೆೆ ವತಿಯಿಂದ ಹಮ್ಮಿಿಕೊಂಡಿದ್ದಜಿಲ್ಲಾಾ ಮಟ್ಟದಅಂತರ್ ಶಾಲಾ ವಿಜ್ಞಾಾನ ಮೇಳ ಕಾರ್ಯಕ್ರಮವನ್ನು ಉದ್ಘಾಾಟಿಸಿ ಶನಿವಾರ ಮಾತನಾಡಿದರು. ವಿಜ್ಞಾಾನ ಸತ್ಯವನ್ನು ಹುಡುಕುತ್ತದೆ. ಇಂದು, ವರ್ತಮಾನ, ಭವಿಷ್ಯಕ್ಕೆೆ ವಿಜ್ಞಾಾನವಿಲ್ಲದೇ ಬದುಕಲು ಸಾಧ್ಯವಿಲ್ಲ. ವಿದ್ಯಾಾರ್ಥಿಗಳು ವೈಜ್ಞಾಾನಿಕ ಪರಿಕಲ್ಪನೆಗಳನ್ನು ಪ್ರಾಾಯೋಗಿಕವಾಗಿಅನ್ವೇಷಿಸಲು, ತಮ್ಮ ಸೃಜನಶೀಲತೆ ಮತ್ತು ಸಮಸ್ಯೆೆಪರಿಹರಿಸುವ ಕೌಶಲ್ಯಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆಎಂದರು.
ಕ್ರೈ ಸಂಸ್ಥೆೆಯದಕ್ಷಿಣ ಭಾರತ ಪ್ರಾಾದೇಶಿಕ ನಿರ್ದೇಶಕಜಾನ್ರಾಬೋರ್ಟ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ, ಶಿಕ್ಷಣ, ಅಪೌಷ್ಠಿಿಕ ನಿವಾರಣೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಕ್ರೈ ಸಂಸ್ಥೆೆ ಬದ್ಧವಾಗಿ ಕೆಲಸ ಮಾಡುತ್ತಿಿದೆ.ಇಂದಿನ ಮಕ್ಕಳು ಮುಂದಿನ ವಿಜ್ಞಾಾನಿಗಳಾಗಲು ಸವಾಲು ಹಾಕಿ ವಿದ್ಯಭ್ಯಾಾಸ ಮಾಡಬೇಕುಎಂದರು.
ಬಿಇಒ ಮಲ್ಲಿಕಾರ್ಜುನ ಮಾತನಾಡಿ, ವಿಜ್ಞಾಾನ ಮೇಳದಿಂದ ಮಕ್ಕಳಲ್ಲಿ ವೈಜ್ಞಾಾನಿಕ ಮನೋಭಾವ ಮತ್ತು ಮೂಢನಂಬಿಕೆ ನಿವಾರಣೆ, ಪರಿಸರ ಸಂರಕ್ಷಣೆಗೆ ಸಹಾಯ ಮಾಡುತ್ತದೆಎಂದರು.ಜಿಲ್ಲೆೆಯ 42 ಸರ್ಕಾರಿ ಪ್ರೌೌಢ ಶಾಲೆ ವಿದ್ಯಾಾರ್ಥಿಗಳು ವಿಜ್ಞಾಾನ ಮೇಳದಲ್ಲಿ ಪಾಲ್ಗೊೊಂಡು ವಿವಿಧ ಮಾದರಿ ವಸ್ತು ಪ್ರದರ್ಶನ ಮಾಡಿದರು.ಬೆಂಕಿ ಪೊಟ್ಟಣದ ಸಹಾಯವಿಲ್ಲದೇ ವಿಜ್ಞಾಾನದಅನ್ವೇಷಣೆಯಿಂದಜ್ಯೋೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಾಟಿಸಿದರು.
ವಿಜ್ಞಾಾನ ಪ್ರಚಾರಕ ಹರಿವರ್ಸನ್ ವಿನಾಯಗಮ್, ಡಯಟ್ಉಪನ್ಯಾಾಸಕ ಗದ್ದಿ ಬಸ್ಸಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ತಾಲೂಕು ಸಮಾಜಕಲ್ಯಾಾಣಾಧಿಕಾರಿರಾಜಕುಮಾರಡೋಣಿ, ಎಸಿಡಿಪಿಒ ಗಂಗಮ್ಮಎಸ್ ಕಾಳೇನೂರು, ಮುಖ್ಯ ಶಿಕ್ಷಕ ಶಿವಜಾತಪ್ಪ, ಎಸ್ಡಿಿಎಂಸಿ ಅಧ್ಯಕ್ಷ ಶರಣಯ್ಯ ಸ್ವಾಾಮಿ, ಪ್ರಮುಖರಾದಧ ನಂಜಯ ಶಿವಂಗಿ, ಶಿವಕಾಂತಿ, ಶಕುಂತಲಾ, ಡಿಂಗ್ರಿಿ ನರಸಪ್ಪ, ಕೆಪಿ ಅನಿಲ್ ಕುಮಾರ, ಶಂಶುದ್ದೀನ್, ಡಾ.ರಜಾಕ್ಉಸ್ತಾಾದ್, ಲಕ್ಷ್ಮಣ ಚಲವಾದಿ, ತಾಯಪ್ಪ ಹೆಗ್ಗಸನಹಳ್ಳಿಿ, ರಾಮಣ್ಣಎನ್ಗಣೇಕಲ್, ಮಲ್ಲಯ್ಯಖಾನಾಪೂರ ಇತರರಿದ್ದರು.
20 ಅರಕೇರಾ01 :ಅರಕೇರಾತಾಲೂಕಿನ ಶಿವಂಗಿ ಗ್ರಾಾಮದಲ್ಲಿ ಸರ್ಕಾರಿ ಪ್ರೌೌಢ ಶಾಲೆ ಹಾಗೂ ಕ್ರೈ ಸಂಸ್ಥೆೆ ವತಿಯಿಂದ ಹಮ್ಮಿಿಕೊಂಡಿದ್ದಜಿಲ್ಲಾಾ ಮಟ್ಟದಅಂತರ್ ಶಾಲಾ ವಿಜ್ಞಾಾನ ಮೇಳ ಕಾರ್ಯಕ್ರಮವನ್ನುಡಯಟ್ಉಪನಿರ್ದೇಶಕ (ಅಭಿವೃದ್ಧಿಿ) ಚಂದ್ರಶೇಖರ ಭಂಡಾರಿ ಶನಿವಾರ ಉದ್ಘಾಾಟಿಸಿದರು. ಕ್ರೈ ಸಂಸ್ಥೆೆಯದಕ್ಷಿಣ ಭಾರತ ಪ್ರಾಾದೇಶಿಕ ನಿರ್ದೇಶಕಜಾನ್ರಾಬೋರ್ಟ್, ಬಿಇಒ ಮಲ್ಲಿಕಾರ್ಜುನ, ವಿಜ್ಞಾಾನ ಪ್ರಚಾರಕ ಹರಿವರ್ಸನ್ ವಿನಾಯಗಮ್,ಡಯಟ್ಉಪನ್ಯಾಾಸಕ ಗದ್ಗಿಿ ಬಸ್ಸಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ತಾಲೂಕು ಸಮಾಜಕಲ್ಯಾಾಣಾಧಿಕಾರಿರಾಜಕುಮಾರಡೋಣಿ, ಎಸಿಡಿಪಿಒ ಗಂಗಮ್ಮಎಸ್ ಕಾಳೇನೂರು, ಮುಖ್ಯ ಶಿಕ್ಷಕ ಶಿವಜಾತಪ್ಪ, ಎಸ್ಡಿಿಎಂಸಿ ಅಧ್ಯಕ್ಷ ಶರಣಯ್ಯ ಸ್ವಾಾಮಿಇದ್ದರು.
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳಿ

