ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.25:
ಪಂಚಾಂಗಕತೃ, ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾಾನದ ಮಾಜಿ ಧರ್ಮಕರ್ತರು ಆಗಿದ್ದ ಬಳ್ಳಾಾರಿಯ ಸೂಗಯ್ಯ ಶಾಸಿಗಳು (105) ಅವರು ಭಾನುವಾರ ಸಂಜೆ 3 ಗಂಟೆ ಸುಮಾರಿಗೆ ದೈವಾಧೀನರಾಗಿದ್ದಾರೆ.
ಮೃತರು ಪತ್ನಿಿ, ಮೂವರು ಗಂಡು, ಮೂವರು ಹೆಣ್ಣು ಮಕ್ಕಳನ್ನು, ಅಳಿಯಂದಿರರು – ಸೊಸೆಯಂದಿರರು, ಮೊಮ್ಮಕ್ಕಳು, ಬಂಧುವರ್ಗ, ಆಪ್ತರು, ಶಿಷ್ಯಂದಿರರು ಹಾಗೂ ಅನುಯಾಯಿಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಿಯೆಯು ಬಳ್ಳಾಾರಿಯ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು – ಹಿರಿಯರ ಸಮ್ಮುಖದಲ್ಲಿ ಸೋಮವಾರ ಮಧ್ಯಾಾಹ್ನ 1 ಗಂಟೆಗೆ ನೆರವೇರಲಿದೆ.
ಸೂಗಯ್ಯ ಶಾಸಿಗಳು ನಿಧನ

