ಸುದ್ದಿಮೂಲ ವಾರ್ತೆ ಕವಿತಾಳ, ಡಿ.20:
ಬಸ್ನ ಸ್ಟೇರಿಂಗ್ ಗುಂಡಿ ಮುರಿದ ಪರಿ ಣಾಮ ಹೊಲಕ್ಕೆೆ ನುಗ್ಗಿಿದ ಘಟನೆ ಸಮೀಪದ ತೋರಣದಿನ್ನಿಿ ಹತ್ತಿಿರ ಶನಿವಾರ ಬೆಳಿಗ್ಗೆೆ ಘಟನೆ ನಡೆದಿದೆ.
ಕವಿತಾಳದಿಂದ ಮಸ್ಕಿಿಗೆ ಹೋಗುತ್ತಿಿದ್ದ ಮಸ್ಕಿಿ ಡಿಪೋದ ಬಸ್ ನ ಸ್ಟೇರಿಂಗ್ ಗುಂಡಿ ಮುರಿದು ಚಾಲಕನ ನಿಯಂತ್ರಣ ತಪ್ಪಿಿ ಬಸ್ ಹೊಲದಲ್ಲಿ ವಾಲಿ ನಿಂತಿದೆ ಅದೃಷ್ಟ ವಶಾತ್ ಬಸ್ ನಲ್ಲಿ ಪ್ರಯಾಣಿಕರು ಇರಲಿಲ್ಲ, ಚಾಲಕ ಮತ್ತು ನಿರ್ವಾಹಕ ಮಾತ್ರ ಇದ್ದರು ಎನ್ನಲಾಗಿದೆ.
ಗುಜರಿ ಬಸ್ ಮತ್ತು ಹಾಳಾದ ರಸ್ತೆೆಯಿಂದ ಈ ರೀತಿ ಘಟನೆಗಳು ಸಂಭವಿಸುತ್ತಿಿವೆ ರಸ್ತೆೆ ದುರಸ್ತಿಿಗೆ ಕ್ರಮ ಕೈಗೊಳ್ಳಬೇಕು ಮತ್ತು ಸುಸಜ್ಜಿಿತ ಬಸ್ ಗಳನ್ನು ಓಡಿಸಬೇಕು ಎಂದು ಸಾರ್ವಜನಿರಕು ಒತ್ತಾಾಯಿಸಿದರು.
ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಬಸ್

