ಸುದ್ದಿಮೂಲ ವಾರ್ತೆ ಕವಿತಾಳ, ಡಿ.22:
ಸಮೀಪದ ಚಿಲ್ಕರಾಗಿ ಗ್ರಾಾಮ ದಲ್ಲಿ ಮರಿ ಬಸವಲಿಂಗ ತಾತನವರ ಜಾತ್ರೆೆ ಮಹೋತ್ಸವದ ಅಂಗ ವಾಗಿ ಸೋಮ ವಾರ ರಥೋತ್ಸವ ಅದ್ದೂರಿ ಯಾಗಿ ಜರಗಿತು.
ಬೆಳಿಗ್ಗೆೆ ಮರಿ ಬಸವ ಲಿಂಗ ತಾತ ನವರ ಮೂರ್ತಿಗೆ ಮಹಾ ರುದ್ರಾಾ ಭಿಷೇಕ, ಸಹಸ್ರ ಬಿಲ್ವಾಾರ್ಚನೆ ಮಹಾಮಂಗಳಾರತಿ ಸೇರಿದಂತೆ ವಿವಿಧ ವಿಶೇಷ ಪೂಜೆಗಳು ನಡೆದವು.
ಭಕ್ತರು ದೀರ್ಘ ದಂಡ ನಮಸ್ಕಾಾರ ಹಾಕಿ ಹರಕೆ ತೀರಿಸಿದರು ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿ ಭಕ್ತಿಿ ಮೆರೆದರು.
ಶರಣಯ್ಯ ಸ್ವಾಾಮಿ ಪೂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಅಮರಯ್ಯ ತಾತನವರ ಮನೆಯಿಂದ ದೇವಸ್ಥಾಾನದವರೆಗೆ ಮರಿ ಬಸವಲಿಂಗಪ್ಪ ತಾತನವರ ಬೆಳ್ಳಿಿ ಭಾವಚಿತ್ರ ಡೊಳ್ಳು, ಮಂಗಳ ವಾದ್ಯ, ಬಾಜಾ ಭಜಂತ್ರಿಿಯೊಂದಿಗೆ ಮೆರವಣಿಗೆ ಮೂಲಕ ತರಲಾಯಿತು.
ಊಟಕನೂರು ಮಠದ ಷ, ಬ್ರ. ಮರಿ ಬಸವಲಿಂಗ ಸ್ವಾಾಮೀಜಿ ಅವರು ರಥೋತ್ಸವಕ್ಕೆೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಾಮಸ್ಥರು ಮಹಿಳೆಯರು ಮಕ್ಕಳು ರಥೋತ್ಸವದಲ್ಲಿ ಪಾಲ್ಗೊೊಂಡಿದ್ದರು.
ಮರಿ ಬಸವಲಿಂಗ ತಾತನವರ ರಥೋತ್ಸವ ಅದ್ಧೂರಿ

