ಸುದ್ದಿಮೂಲ ವಾರ್ತೆ ಕೊಪ್ಪಳ, ಅ.04:
ಮುಖ್ಯಮಂತ್ರಿಿ ಬದಲಾವಣೆಯ ವಿಚಾರವಾಗಿ ಯಾರೂ ಏನೂ ಮಾತಾಡಬಾರದು ಎಂದು ವಾನಿರ್ಂಗ್ ಕೊಟ್ಟಿಿದ್ದಾಾರೆ. ನಿಮ್ಮ ಕೆಲಸ ನೀವು ಮಾಡಿ ಎಂದು ಎಚ್ಚರಿಕೆ ನೀಡಿದ್ದಾಾರೆ ಎಂದು ಸಚಿವ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಮುಖ್ಯಮಂತ್ರಿಿ ಬದಲಾವಣೆ ವಿಚಾರ ಮಾತಾಡೋ ಅಷ್ಟು ದೊಡ್ಡವನು ನಾನಲ್ಲ. ಏನೇ ಇದ್ರು ಹೈಕಮಾಂಡ್ ನಿರ್ಧಾರ.ಎಐಸಿಸಿ ಅಧ್ಯಕ್ಷರು ಯಾರೂ ಮಾತಾಡಬಾರದು ಎಂದು ಹೇಳಿದ್ದಾಾರೆ ಎಂದರು.
ಮಹದೇವಪ್ಪ ಮೊಮ್ಮಗ ಸಣ್ಣ ಹುಡುಗ ಆದರೆ ಅವರ ವಾಹನದಲ್ಲಿ ಹತ್ತು ಅಂದಿಲ್ಲ.ಪಾಪ ಸಣ್ಣ ಹುಡಗ ವಾಹನ ಹತ್ತಿಿದಾನೆ. ಅದರ ಬಗ್ಗೆೆ ಚರ್ಚೆ ಅವಶ್ಯಕತೆ ಇಲ್ಲ ಎಂದರು.
ಸಚಿವರ ಕಾರ್ಯದ ಬಗ್ಗೆೆ ಹೈಕಮಾಂಡ್ ವರದಿ ಕೇಳಿರೋ ವಿಚಾರ ಮಾಧ್ಯಮಗಳ ಸೃಷ್ಟಿಿ ಎಂದರು.
ಯಲ್ಲಾಾಲಿಂಗ ಪ್ರಕರಣ: ಯಲ್ಲಾಾಲಿಂಗ ಕೊಲೆ ಆರೋಪಿಗಳು ಖುಲಾಸೆಯಾಗಿದ್ದಾಾರೆ. ಇವತ್ತು ಕಾನೂನು ಇದೆ ಅನ್ನೋೋದು ರಾಜ್ಯದ ಜನರಿಗೆ ಗೊತ್ತಾಾಗಿದೆ. ಆ ಸಮಯದಲ್ಲಿ ದೊಡ್ಡ ಹೋರಾಟಗಳಾಗಿದ್ವು. ನ್ಯಾಾಯದ ಪರ ಇದೆ ಅನ್ನೋೋದು ಕೋರ್ಟ್ನಲ್ಲಿ ಸಾಬೀತಾಗಿದೆ. ಪಾದಯಾತ್ರೆೆ ಮಾಡಿದ್ರು,ಟೀಕೆ ಮಾಡಿದ್ರು,ಕಾನೂನು ನಮ್ಮ ಪರವಾಗಿದೆ ಎಂದರು.
ಮುಖ್ಯಮಂತ್ರಿಿ ಬದಲಾವಣೆ ಬಗ್ಗೆೆ ಮಾತನಾಡದಂತೆ ಸೂಚಿಸಿದ್ದಾಾರೆ- ತಂಗಡಗಿ
