ಸುದ್ದಿಮೂಲ ವಾರ್ತೆ
ಮೈಸೂರು, ಜು.29: ಮೈಸೂರು ಭಾಗದ ವ್ಯಾಪ್ತಿಯಲ್ಲಿ 2 ದಿನಗಳಿಂದ ಮಳೆ ಇಲ್ಲ. ಭಾರಿ ಗಾಳಿ ಇದೆ ಹೊರತು ಭಾರಿ ಮಳೆಯೇನು ಇಲ್ಲ. ಇದರಿಂದ ಈ ಭಾಗದ ನಾಲ್ಕು ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಭಾರಿ ಕಡಿಮೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ (ಜುಲೈ 29) ಹೀಗಿದೆ.
ಹೇಮಾವತಿ
ಗರಿಷ್ಠ ಮಟ್ಟ- 2922 ಅಡಿಗಳು.
ಇಂದಿನ ಮಟ್ಟ-2912.50
ಈಗ ಸಂಗ್ರಹ- 28.620 ಟಿಎಂಸಿ.
ಒಟ್ಟು ಸಂಗ್ರಹ ಸಾಮರ್ಥ್ಯ-37.103 ಟಿಎಂಸಿ.
ಒಳ ಹರಿವು-7166 ಕ್ಯುಸೆಕ್.
ಹೊರಹರಿವು-200.
————-
ಕೆಆರ್ಎಸ್
ಗರಿಷ್ಠ ಮಟ್ಟ-124.80 ಅಡಿಗಳು.
ಇಂದಿನ ಮಟ್ಟ-112.00.
ಇಂದಿನ ಸಂಗ್ರಹ-33.779 ಟಿಎಂಸಿ
ಒಟ್ಟು ಸಂಗ್ರಹ ಸಾಮರ್ಥ್ಯ-49.452 ಟಿಎಂಸಿ.
ಒಳಹರಿವು-17,455 ಕ್ಯೂಸೆಕ್.
ಹೊರಹರಿವು- 3134 ಕ್ಯೂಸೆಕ್.
—————
ಕಬಿನಿ
ಗರಿಷ್ಠ ಮಟ್ಟ-2284 ಅಡಿಗಳು.
ಇಂದಿನ ಮಟ್ಟ-2282.87 ಅಡಿಗಳು.
ಇಂದಿನ ನೀರಿನ ಸಂಗ್ರಹ-18.30 ಟಿಎಂಸಿ
ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ-19.52 ಟಿಎಂಸಿ..
ಒಳ ಹರಿವು-3.970 ಕ್ಯೂಸೆಕ್.
ಹೊರಹರಿವು-3,500 ಕ್ಯೂಸೆಕ್.
——–
ಹಾರಂಗಿ
ಗರಿಷ್ಠ ಮಟ್ಟ- 2859 ಅಡಿಗಳು.
ಇಂದಿನ ಮಟ್ಟ-2254.12 ಅಡಿಗಳು.
ಇಂದಿನ ನೀರು ಸಂಗ್ರಹ-18.12 ಟಿಎಸಿ
ಒಟ್ಟು ಸಂಗ್ರಗ ಸಾಮ
ರ್ಥ್ಯ-19.452 ಟಿಎಂಸಿ.
ಒಳ ಹರಿವು-88226 ಕ್ಯೂಸೆಕ್.
ಹೊರಹರಿವು-3112 ಕ್ಯೂಸೆಕ್.