ಧಿ ಸುದ್ದಿಮೂಲ ವಾರ್ತೆ ಬೆಂಗಳೂರು, ಸೆ.24:
ಹಲವು ತಿಂಗಳುಗಳಿಂದ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾಾನಕ್ಕೆೆ ಚಾತಕ ಪಕ್ಷಿಗಳಂತೆ ಕಾಯುತ್ತಿಿದ್ದ ಕಾಂಗ್ರೆೆಸ್ ಪಕ್ಷದ ಕೆಲವು ನಾಯಕರಿಗೆ ಕೊನೆಗೂ ತುಸು ನೆಮ್ಮದಿ ದೊರೆತಿದ್ದು ಅಂತಿಮವಾಗಿ ಎಐಸಿಸಿ ನಿಗಮ ಮಂಡಳಿ ಅಧ್ಯಕ್ಷರ ನೇಮಕಕ್ಕೆೆ ಹಸಿರು ನಿಶಾನೆ ತೋರಿಸಿದೆ.
ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರಚನೆಯಾದ ಸಮಿತಿ ರಾಜ್ಯದ ಸಚಿವ, ಶಾಸಕರ ಶಿಾರಸ್ಸು ಮಾಡಿದ ಪಟ್ಟಿಿಯನ್ನು ಮುಖ್ಯಮಂತ್ರಿಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಲವು ಬಾರಿ ದೆಹಲಿಗೆ ತೆರಳಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ಸಮಾಲೋಚಿಸಿದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅನುಮೋದನೆಯೊಂದಿಗೆ ಎಐಸಿಸಿ 39 ಮುಖಂಡರಿಗೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ನೇಮಕಾತಿ ನೀಡಿದೆ.
ಇಬ್ಬರು ಮಾಜಿ ಶಾಸಕರು ಸೇರಿದಂತೆ ಹಾಲಿ ಶಾಸಕರ ಪತ್ನಿಿ ಸೇರಿ ವಿವಿಧ ಸಮುದಾಯ ಮತ್ತು ಪ್ರಾಾದೇಶಿಕವಾರು ಪ್ರಾಾತಿನಿಧ್ಯ ನೀಡಿ ಪಟ್ಟಿಿಯನ್ನು ಅಂತಿಮಗೊಳಿಸಲಾಗಿದೆ.
ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಅವರಿಗೆ ಕರ್ನಾಟಕ ರಾಜ್ಯ ಕೈಗಾರಿಕೆಗಳ ಮೂಲಭೂತ ಅಭಿವೃದ್ಧಿಿ ನಿಗಮದ ಅಧ್ಯಕ್ಷರಾಗಿ ಇನ್ನೋೋರ್ವ ಮಾಜಿ ಶಾಸಕ ಎನ್.ಸಂಪಂಗಿ ಅವರನ್ನು ಕರ್ನಾಟಕ ಉಗ್ರಾಾಣ ನಿಗಮದ ಅಧ್ಯಕ್ಷರನ್ನಾಾಗಿ ಮತ್ತು ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿಿ ಶಿವಲೀಲಾ ವಿನಯ ಕುಲಕರ್ಣಿ ಅವರನ್ನು ಕರ್ನಾಟಕ ನಗರ ನೀರು ಸಬರಬರಾಜು ಮಂಡಳಿ ಅಧ್ಯಕ್ಷೆಯನ್ನಾಾಗಿ ನೇಮಿಸಲಾಗಿದೆ. ಇದನ್ನು ಆಧರಿಸಿ ಸರ್ಕಾರ ಈಗ ಅಧಿಕೃತ ಅಧಿಸೂಚನೆ ಹೊರಡಿಸಿಬೇಕಾಗಿದೆ.
ರಾಯಚೂರಿಗೆ ಸಿಗದ ಪ್ರಾಾತಿನಿಧ್ಯ ಮೂವತ್ತೊೊಂಬತ್ತು ಮುಖಂಡರಿಗೆ ಅಭಿವೃದ್ಧಿಿ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಮಾಡಲಾಗಿದ್ದು ರಾಯಚೂರು ಜಿಲ್ಲೆಗೆ ಪ್ರಾಾತಿನಿಧ್ಯ ದೊರೆತಿಲ್ಲ. ನಾಲ್ವರು ಕಾಂಗ್ರೆೆಸ್ ಮುಖಂಡರ ಹೆಸರುಗಳನ್ನು ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರ ಸ್ಥಾಾನಕ್ಕೆೆ ಶಿಾರಸ್ಸು ಮಾಡಲಾಗಿತ್ತು. ಆದರೆ ಜಿಲ್ಲೆಯ ಯಾರಿಗೂ ಇಲ್ಲಿ ಯಾರಿಗೂ ಅವಕಾಶ ದೊರೆತಿಲ್ಲ.
ಉಳಿದಂತೆ ಈ ಕೆಳಗಿನಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರನ್ನು ನೇಮಿಸಲಾಗಿದೆ.
ಪಿ.ರಘು-ರಾಜ್ಯ ಸಾಯಿ ಕರ್ಮಚಾರಿ ಆಯೋಗ
ಅರುಣ್ ಪಾಟೀಲ್-ವಾಯುವ್ಯ ಸಾರಿಗೆ ನಿಗಮ
ಶಿವಲೀಲಾ ಕುಲಕರ್ಣಿ-ನಗರ ನೀರು ಸರಬರಾಜು ಮಂಡಳಿ
ವಡ್ನಾಾಳ್ ಜಗದೀಶ್-ಜೀವ ವೈವಿಧ್ಯ ಮಂಡಳಿ
ಮುರಳಿ ಅಶೋಕ್-ರಾಜ್ಯ ಸಾಯಿ ಕರ್ಮಚಾರಿ ಅಭಿವೃದ್ಧಿಿ ನಿಗಮ
ಡಾ.ಮೂರ್ತಿ-ರಾಜ್ಯ ಎಸ್ಸ್ಸಿಿ-ಎಸ್ಟಿಿ ಆಯೋಗ
ಕರ್ನಲ್ ಮಲ್ಲಿಕಾರ್ಜುನ್-ಮಾಜಿ ಸೈನಿಕರ ಕ್ಷೇಮಾಭಿವೃದ್ಧಿಿ ಮಂಡಳಿ
ಡಾ.ಬಿ.ಸಿ.ಮುದ್ದುಗಂಗಾಧರ-ರಾಜ್ಯ ಮಾವು ಅಭಿವೃದ್ಧಿಿ ನಿಗಮ
ಸರ್ಲೆಟ್ ಪಿಂಟೂ-ಪರಿಸರ ಸ್ನೇಹಿ ಪ್ರವಾಸೋದ್ಯಮ ಮಂಡಳಿ
ಮರೋಜಿರಾವ್-ಮಾರಾಟ ಅಭಿವೃದ್ಧಿಿ ನಿಗಮ
ಎಂ.ಎ.ಗೂರ್-ಕರಾವಳಿ ಅಭಿವೃದ್ಧಿಿ ಪ್ರಾಾಧಿಕಾರ
ಕೆ.ಹರೀಶ್ ಕುಮಾರ್-ಮೆಸ್ಕಾಾಂ
ಎಂ.ಸಂಪಂಗಿ-ಉಗ್ರಾಾಣ ಅಭಿವೃದ್ಧಿಿ ನಿಗಮ.
ವೈ.ಸಯೀದ್ ಅಹ್ಮದ್-ದೇವರಾಜು ಅರಸು ಟ್ರಕ್ ಟರ್ಮಿನಲ್
ಮಹೇಶ್-ಕಾಡುಗೊಲ್ಲ ಅಭಿವೃದ್ಧಿಿ ನಿಗಮ
ಮಂಜಪ್ಪ-ಬಯಲು ಸೀಮೆ ಅಭಿವೃದ್ಧಿಿ ನಿಗಮ
ಧರ್ಮಣ್ಣ-ಉಪ್ಪಾಾರ ಅಭಿವೃದ್ಧಿಿ ನಿಗಮ
ಆಗ ಸುಲ್ತಾಾನ್-ಕೇಂದ್ರ ಪರಿಹಾರ ಸಮಿತಿ
ಎಸ್.ಜಿ.ನಂಜಯ್ಯ ಮಠ-ರಾಜ್ಯ ಕೈಗಾರಿಕೆ ಮೂಲಭೂತ ಅಭಿವೃದ್ಧಿಿ ನಿಗಮ
ಅಂಜನಪ್ಪ-ಬೀಜ ನಿಗಮ
ನೀಲಕಂಠ ಮೂಳೆ-ಕಲ್ಯಾಾಣ ಕರ್ನಾಟಕ ಸಾರಿಗೆ
ಬಾನು ಹೊನ್ನನಾಯಕ್-ಕಲಬುರ್ಗಿ ಕಾಡಾ
ಯುವರಾಜ್ ಕದಂ-ಮಲಪ್ರಭಾ ಕಾಡಾ
ಅನಿಲ್ ಕುಮಾರ್ ಜಂಬರ್-ತೊಗರಿ ಅಭಿವೃದ್ಧಿಿ ಮಂಡಳಿ
ಪ್ರವೀಣ್ ಹರವಾಳ್-ಜೆಸ್ಕಾಾಂ
ಮಂಜುನಾಥ್ ಪೂಜಾರಿ-ನಾರಾಯಣಗುರು ಅಭಿವೃದ್ಧಿಿ ನಿಗಮ
ಸೈಯದ್ ಮಹ್ಮದ್ ಕೃಷ್ಟಿಿ-ದ್ವಿಿದಳ ಧಾನ್ಯ ಅಭಿವೃದ್ಧಿಿ ನಿಗಮ
ಎಂ.ಎಸ್.ಮುಕ್ತರಾಜು-ಸವಿತಾ ಅಭಿವೃದ್ಧಿಿ ನಿಗಮ
ನಂಜಪ್ಪ-ಮಡಿವಾಳ ಅಭಿವೃದ್ಧಿಿ ನಿಗಮ
ವಿಶ್ವಾಾಸ್ ದಾಸ್-ಗಾಣಿಗ ಅಭಿವೃದ್ಧಿಿ ನಿಗಮ
ಆರ್.ಎಸ್.ಸತ್ಯನಾರಾಯಣ-ಮದ್ಯಪಾನ ಸಂಯಮ ಮಂಡಳಿ
ಗಂಗಾಧರ್-ರೇಷ್ಮೆೆ ಮಾರುಕಟ್ಟೆೆ ಮಂಡಳಿ
ಶಿವಪ್ಪ-ಹಾಸನ ಅಭಿವೃದ್ಧಿಿ ಪ್ರಾಾಧಿಕಾರ
ಬಿ.ಎಸ್.ಕೌಲಗಿ-ಲಿಂಬೆ ಅಭಿವೃದ್ಧಿಿ ಮಂಡಳಿ
ಶ್ರೀನಿವಾಸ್ ವೇಲು-ಕುಂಬಾರ ಅಭಿವೃದ್ಧಿಿ ನಿಗಮ
ಸೈಯದ್ ಟೆಕ್ಕಳಿ -ಕನಿಷ್ಟ ವೇತನ ಮಂಡಳಿ
ಚೇತನ್ಗೌಡ-ಕೈಮಗ್ಗ ಮೂಲಸೌಲಭ್ಯ ಮಂಡಳಿ
ಶರಣಪ್ಪ ಸದಲಾಪುರ್-ಕೃಷಿ ಉತ್ಪನ್ನ ಸಂಸ್ಕರಣ ಮಂಡಳಿ
ಲಾವಣ್ಯ ಬಲಾವ್ ಜೈನ್-ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆೆ.