ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.24:
ತಾಲೂಕಿನ ಅರಸೀಕೆರೆ ಗ್ರಾಾಮದಲ್ಲಿ ಗ್ರಾಾಮದೇವತೆ ದಂಡಿ ದುರ್ಗಮ್ಮನ ಜಾತ್ರೆೆಯಲ್ಲಿ ಕೆಲ ವ್ಯಕ್ತಿಿಗಳು ನಕಲಿ ನೋಟುಗ ಚಲಾವಣೆ ಮಾಡಿರುವುದು 24 ಗಂಟೆಯಲ್ಲಿ ಪೊಲೀಸರು ಪತ್ತೆೆ ಹಚ್ಚಿಿದ್ದಾಾರೆ.
ಗ್ರಾಾಮದ ಜಾತ್ರಾಾ ಪ್ರಯುಕ್ತ ವೀರಭದ್ರಪ್ಪ ಎಚ್ ಕೆ ಅವರ ಮಾಲಿಕತ್ವದಲ್ಲಿ ಶ್ರೀಮಾತ ಅಮ್ಯೂಸ್ಮೆೆಂಟ್ ಪಾರ್ಕ್ನ ಆಟಿಕೆಗಳನ್ನು ನಡೆಸುವ ಸಂದರ್ಭದಲ್ಲಿ ಕೆಲ ವ್ಯಕ್ತಿಿಗಳು 500 ರೂ ಮುಖಬೆಲೆಯ ನಕಲಿ ನೋಟು ಚಲಾವಣೆಯಾದ ಬಗ್ಗೆೆ ದೂರನ್ನು ದಾಖಲಿಸಿದ ತರುವಾಯ ನಕಲಿ ನೋಟಿನ ಜಾಲದ ಆರೋಪಿತರ ಪತ್ತೆೆಗಾಗಿ ವಿಜಯನಗರ ಎಸ್ಪಿಿ ಹಾಗೂ ಹರಪನಹಳ್ಳಿಿ ಡಿ ವೈ ಎಸ್ ಪಿ ಸಂತೋಷ್ ಚೌಹಾನ್ ರವರ ಮಾರ್ಗದರ್ಶನದಲ್ಲಿ ಸಿಪಿಐಗಳಾದ ಮಹಾಂತೇಶ್ ಸಜ್ಜನ್. ವಿಕಾಸ್ ಲಮಾಣಿ ಅರಸೀಕೆರೆ ಪಿಎಸ್ಐ ವಿಜಯ ಕೃಷ್ಣ. ಕಿರಣ್ ಕುಮಾರ ನೇತೃತ್ವದಲ್ಲಿ ಪೊಲೀಸರು ದೂರು ದಾಖಲಾದ 24 ಗಂಟೆ ಒಳಗೆ 5 ಜನ ಆರೋಪಿತರನ್ನು ಪತ್ತೆೆ ಹಚ್ಚುವಲ್ಲಿ ಯಶಸ್ವಿಿಯಾಗಿದ್ದಾರೆ. ಆರೋಪಿತರಾದ ಮಹಮ್ಮದ್ ರಿಯಾನ್, ಮಹಮದ್ ಅಖಿಲ್, ನರೇಂದ್ರ ಪ್ರಸಾದ್, ಜಿ ಬಾಬು, ಕುಮಾರಸ್ವಾಾಮಿ ಹಾಗೂ ಕಾನೂನು ಸಂಘರ್ಷ ಒಳಪಟ್ಟ ಒಬ್ಬ ಬಾಲಕನ ಬಂಧನವಾಗಿದ್ದು. ಇವರೆಲ್ಲರೂ ಸ್ಥಳೀಯ ಅರಸಿಕೆರೆ.ಉಚ್ಚಂಗಿದುರ್ಗ, ಕೂಡ್ಲಿಿಗಿ, ಮೊಳಕಾಲ್ಮೂರು ವಾಸಿಗಳಾಗಿರುತ್ತಾಾರೆ. ಆರೋಪಿತರಿಂದ 500 ಮುಖಬೆಲೆಯ 80 ನೋಟುಗಳು, ಒಂದು ಗ್ಸ್ೂ ವಾಹನ, 2 ಬೈಕ್, 5 ಮೊಬೈಲ್ ಸೇರಿದಂತೆ ಅಂದಾಜು 4 ಲಕ್ಷದ 50ಸಾವಿರ ಬೆಲೆಬಾಳುವ ವಸ್ತುಗಳನ್ನು ಜಪ್ತಿಿ ಮಾಡಲಾಗಿದೆ.
ಸದರಿ ಪೊಲೀಸರ ಕಾರ್ಯಕ್ಕೆೆ ವಿಜಯನಗರ ಎಸ್ಪಿಿ ಜಾನ್ಹವಿ, ಪೊಲೀಸ್ ಹೆಚ್ಚುವರಿ ಅಧೀಕ್ಷಕ ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸಿರುತ್ತಾಾರೆ.
24 ಗಂಟೆಯಲ್ಲಿಯೇ ನಕಲಿ ನೊಟು ಜಾಲ ಬೇಧಿಸಿದ ಪೊಲೀಸರು

