ಸುದ್ದಿಮೂಲ ವಾರ್ತೆ ರಾಯಚೂರು, ಜ.04:
ಬಳ್ಳಾರಿಗೆ ವರ್ಗವಾಗಿ ಬಂದ ಪೊಲೀಸ್ ವರಿಷ್ಟಾಾಧಿಕಾರಿಗಳೇನು ಹೊಸಬರಲ್ಲ ಅಧಿಕಾರ ವಹಿಸಿಕೊಂಡ ಮೇಲೆ ಗಲಾಟೆ ನಿಯಂತ್ರಣಕ್ಕೆೆ ತರಬೇಕಿತ್ತು ವೈಲ್ಯ ಆಗಿರುವುದರಿಂದ ಗೃಹ ಇಲಾಖೆ ಅಮಾನತ್ತು ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹೇಳಿದರು.
ಇಂದು ರಾಯಚೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಬಳ್ಳಾಾರಿಯ ಘಟನೆ ಬಗ್ಗೆೆ ಪ್ರಾಾಥಮಿಕ ವರದಿ ಪಡೆದು ಅಂತಿಮ ತೀರ್ಮಾನ ಮಾಡುವುದಾಗಿ ಸಿಎಂ, ಗೃಹ ಸಚಿವರು ಹೇಳಿದ್ದಾರೆ.
ಅಲ್ಲಿ ಕರ್ತವ್ಯ ಲೋಪದ ಆರೋಪ ಇರುವುದರಿಂದ ಇಂತ ದೊಡ್ಡ ಘಟನೆ ಆದಾಗ ಅದನ್ನು ಸ್ಥಳೀಯವಾಗಿ ನಿಯಂತ್ರಣ ಮಾಡಬೇಕು ಎನ್ನುವ ಭಾವನೆ ಇದೆ.
ಹಾಗಾಗಿ ಹಾಗೆ ಮಾಡಿದ್ದಾರೆ .ನೀವು ಕ್ರಮ ಕೈಗೊಂಡರೆ ಯಾಕೆ ಕೈಕಗೊಂಡಿದ್ದು ಅಂತೀರಿ.
ಮಾಡಲಿಲ್ಲ ಎಂದರೆ ಮಾಡಲಿಲ್ಲ ಅಂತೀರಿ ನಿಮಗೆ ಉತ್ತರ ಕೊಡುವುದು ಕಷ್ಟ ಆಗಿದೆ ಎಂದರು.
ಅಧಿಕಾರ ಸ್ವೀಕಾರ ಮಾಡಿದ ಮೇಲೆ ಅದು ಜವಾಬ್ದಾರಿ ತಕ್ಷಣ ಘಟನೆ ಸ್ಥಳಕ್ಕೆೆ ತಲುಪಿ ನಿಯಂತ್ರಿಿಸಿ ಕ್ರಮಕೈಗೊಳ್ಳಬೇಕು. ವರದಿ ಸಲ್ಲಿಸದ ಕಾರಣ ಅಮಾನತ್ತು ಮಾಡಿದ್ದಾರೆ. ಮುಂದೆ ಎನು ಮಾಡಬೇಕು ಅದನ್ನು ಮಾಡುತ್ತಾಾರೆ ಎಂದರು.
ಬಳ್ಳಾಾರಿಯಲ್ಲಾದ ಘಟನೆಗೆ ಈಗಾಗಲೇ ತನಿಖೆ ನಡೆಯುತ್ತಿದೆ ಪಕ್ಷದ ವತಿಯಿಂದಲೂ ಅಧ್ಯಕ್ಷರು ಒಂದು ಸಮಿತಿ ಮಾಡಿ ಕಳುಹಿಸಿದ್ದಾರೆ. ಅವರೂ ಮಾಡುತ್ತಿದ್ದಾರೆ. ಕಾನೂನು ರೀತಿ ಏನು ಕ್ರಮ ಕೈಗೊಳ್ಳಬೇಕು ಅದನ್ನು ಮಾಡುತ್ತೇವೆ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ಅದರ ಹೆಚ್ಚಿಿನ ಚರ್ಚೆ ಅಗತ್ಯವಿಲ್ಲ.
ಪ್ರಕರಣ ಸಿಐಡಿಗೆ ಹಸ್ತಾಾಂತರದ ಬಗ್ಗೆ ಸಿಎಂ, ಗೃಹ ಸಚಿವರು ತೀರ್ಮಾನ ಮಾಡುತ್ತಾಾರೆ. ಚರ್ಚೆ ಮಾಡುತ್ತಾಾರೆ ಎಂದು ಹೆ

