ಸುದ್ದಿಮೂಲ ವಾರ್ತೆ ಮಸ್ಕಿ, ಡಿ.29:
ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಉದ್ಬಾಾಳ ವಿಎಸ್ಎಸ್ ಎನ್ ಸೊಸೈಟಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆೆಲೆ,12 ನಿರ್ದೇಶಕರಿಗೆ ಮಸ್ಕಿಿ ಬಿಜೆಪಿ ಮಂಡಲ ವತಿಯಿಂದ ಸನ್ಮಾಾನಿಸಿ ಗೌರವಿಸಲಾಯಿತು.
ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಕೆ ಕರಿಯಪ್ಪ, ಮಹದೇವಪ್ಪಗೌಡ ಪೊಲೀಸ್ ಪಾಟೀಲ್, ಶರಣಬಸವ ಸೊಪ್ಪಿಿಮಠ, ಡಾ. ಬಿ ಎಚ್ ದಿವಟರ, ಪುರಸಭೆ ಅಧ್ಯಕ್ಷ ಸುರೇಶ್ ಹರಸೂರ, ಚೇತನ್ ಪಾಟೀಲ್, ರವಿಗೌಡ ಪೊಲೀಸ್ ಪಾಟೀಲ್, ಶೇಖರಪ್ಪ ಮೇಟಿ,ಶಂಕರರಾವ್ ಕುಲಕರ್ಣಿ,ನಾಗಯ್ಯತಾತ,ಕಂಠಪ್ಪ ನಾಯಕ, ವೆಂಕಣ್ಣ ಕಮತರ್, ನೀಲಕಂಠಪ್ಪ ನಾಯಕ ಉದ್ಬಾಾಳ, ಕುಮಾರಪ್ಪ ಕಮತರ, ಚಂದ್ರಶೇಖರ ನಾಯಕ,ವೀರೇಶ್ ಕಂರ್ಟ, ಶರಣಬಸವ ಮೇಟಿ ಪಕ್ಷದ ಮುಖಂಡರು, ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.
ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿ ಗೆಲುವು-12 ನಿರ್ದೇಶಕರಿಗೆ ಸನ್ಮಾನ

