ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.07:
ತಾಲೂಕಿನ ಪೈದೊಡ್ಡಿಿ ಗ್ರಾಾಪಂ ವ್ಯಾಾಪ್ತಿಿಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಾಭಿಮಾನಿ ಸೇನೆ ಕಾರ್ಯಕರ್ತರು ಗ್ರಾಾಮಸ್ಥರ ಜತೆ ಆಗಮಿಸಿ ತಾಪಂ ಪ್ರಗತಿ ಪರಿಶೀಲನಾ ಸಾಮಾನ್ಯ ಸಭೆಗೆ ಆಗಮಿಸಿ ಆಗ್ರಹಿಸಿದರು.
ಪೈದೊಡ್ಡಿಿ ಗ್ರಾಾಪಂ ವ್ಯಾಾಪ್ತಿಿಯ ಪೈದೊಡ್ಡಿಿ ಮತ್ತು ದೊಡ್ಡಿಿಗಳಿಗೆ ಕುಡಿವನೀರು ಪೂರೈಕೆಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಗಮನ ಹರಿಸುತ್ತಿಿಲ್ಲ. ಕೂಡಲೇ ಕುಡಿವ ನೀರು ಸಮಸ್ಯೆೆ ಪರಿಹರಿಸಬೇಕು ಇಲ್ಲವಾದರೆ ತಾ.ಪಂ,ಮುಂದೆ ಪ್ರತಿಭಟನೆ ನಡೆಸುವುದಾಗಿ ಗ್ರಾಾ.ಪಂ, ಅಧ್ಯಕ್ಷ ಬಸವರಾಜ ಕರವೇ ತಾಲೂಕಾಧ್ಯಕ್ಷ ಜಿಲಾನಿಪಾಶಾ, ಗ್ರಾಾಮ ಘಟಕದ ಅಧ್ಯಕ್ಷ ಪ್ರಭುಗೌಡ, ಗೌರವಾಧ್ಯಕ್ಷ ಮುದಕಪ್ಪ, ರವಿಕುಮಾರ ಬರಗುಡಿ, ಮೋಸಿನ್ಖಾನ್, ಮೌನೇಶ ಕಂಬಾರ, ಅಲ್ಲಾಾವುದ್ದಿನ್ಬಾಬಾ, ಅಮರೇಶ ಚಲುವಾದಿ, ಅಜೀಜ್ಪಾಶಾ, ಅಮರೇಶ ಸುರಪೂರ, ತಿಮ್ಮನಗೌಡ ಹುಲುಗಪ್ಪ ಇತರರು ಗಡುವು ನೀಡಿ ಒತ್ತಾಾಯಿಸಿದಾಗ, ಜಿಪಂ ಮುಖ್ಯ ಲೆಕ್ಕಾಾಧಿಕಾರಿ ಡಾ.ವಿಜಯ ಶಂಕರ ಅವರು ಪೈದೊಡ್ಡಿಿ ಗ್ರಾಾಪಂ ವ್ಯಾಾಪ್ತಿಿಗೆ ಸಮರ್ಪಕ ಕುಡಿವ ನೀರು ಪೂರೈಸಲು ತಾಪಂ ಮತ್ತು ಗ್ರಾಾಪಂ ಅಧಿಕಾರಿಗಳಿಗೆ ಕಟ್ಟು ನಿಟ್ಟಿಿನ ಸೂಚನೆ ನೀಡಲಾಗುವುದೆಂದು ಭರವಸೆ ನೀಡಿದರು.
ಪೈದೊಡ್ಡಿ ಸಮರ್ಪಕ ಕುಡಿವ ನೀರು ಪೂರೈಕೆಗೆ ಗ್ರಾಮಸ್ಥರು ಕರವೇ ಆಗ್ರಹ

