ಸುದ್ದಿಮೂಲ ವಾರ್ತೆ ಕೊಪ್ಪಳ, ಅ.19:
ಅ. 8 ರಂದು ಗಂಗಾವತಿಯಲ್ಲಿ ಬಿಜೆಪಿ ಮುಖಂಡ ವೆಂಕಟೇಶ ಕೊಲೆ ಪ್ರಕರಣದಲ್ಲಿ ಇಂದು ಮತ್ತೆೆ ಮೂವರನ್ನು ಗಂಗಾವತಿ ಪೊಲೀಸರು ಬಂಧಿಸಿದ್ದಾಾರೆ
ಆರೋಪಿಗಳಾದ ಗಂಗಾವತಿಯ ರಾಘವೇಂದ್ರ ಕಾಲೋನಿಯ ಮಹ್ಮದ್ ಅಲ್ತಾ್ಾ. ದಾದಾಪೀರ ಪ್ರಿಿನ್ಸ್ ಹಾಗೂ ರವಿ ಪತ್ನಿಿ ಚೈತ್ರರನ್ನು ಪೊಲೀಸರು ಬಂಧಿಸಿದ್ದಾಾರೆ.
ಅ. 8 ರಂದು ಗಂಗಾವತಿಯಲ್ಲಿ ವೆಂಕಟೇಶ ಕುರಬರ ಎಂಬುವವರ ಹತ್ಯೆೆ ಮಾಡಲಾಗಿತ್ತು. ಇದು ರಾಜ್ಯವ್ಯಾಾಪಿ ಗಮನ ಸೆಳೆದಿತ್ತು. ಆದರೂ ಇನ್ನೂ ಪ್ರಮುಖ ಆರೋಪಿ ರವಿ ಇನ್ನೂ ಬಂಧನವಾಗಿಲ್ಲ. ಪ್ರಮುಖ ಆರೋಪಿ ರವಿ ಬಂಧಿಸುವಂತೆ ವೆಂಕಟೇಶ ಕುಟುಂಬದವರು ಗಂಗಾವತಿಯಲ್ಲಿ ಪ್ರತಿಭಟನೆ ಮಾಡಿದ್ದರು. ಇಂದು ಬಂಧಿಸಿದ ಮೂವರನ್ನು ನ್ಯಾಾಯಾಂಗ ಬಂಧನಕ್ಕೆೆ ಪೊಲೀಸರು ಒಪ್ಪಿಿಸಿದ್ದಾಾರೆ.
ವೆಂಕಟೇಶ ಕೊಲೆ ಪ್ರಕರಣ ; ಮತ್ತೆೆ ಮೂವರ ಬಂಧನ
