ಸುದ್ದಿಮೂಲ ವಾರ್ತೆ ರಾಯಚೂರು, ಅ.20:
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ರಾಜ್ಯ ಆಯುಕ್ತರಾಗಿ ನೇಮಕಗೊಂಡ ಬಿ.ವೆಂಕಟಸಿಂಗ್ ಅವರಿಗೆ ರಾಯಚೂರಿನಲ್ಲಿ ವಿವಿಧ ಸಂಘ, ಸಂಸ್ಥೆೆಘಿ, ಸ್ನೇಹಿತರು ಸನ್ಮಾಾನಿಸಿ ಗೌರವಿಸಿದರು.
ಇಂದು ಆಯುಕ್ತರಾಗಿ ನೇಮಕವಾದ ಮೇಲೆ ಮೊದಲ ಬಾರಿಗೆ ರಾಯಚೂರಿಗೆ ಆಗಮಿಸಿದ ರಾಜ್ಯ ಆಯುಕ್ತರಾದ ಬಿ.ವೆಂಕಟಸಿಂಗ್ ಅವರನ್ನು ನಗರದ ಪ್ರವಾಸ ಮಂದಿರದಲ್ಲಿ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ, ಕಾಂಗ್ರೆೆಸ್ ಜಿಲ್ಲಾಾಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಗ್ಯಾಾರಂಟಿ ಯೋಜನೆ ಅಧ್ಯಕ್ಷ ಪವನಪಾಟೀಲ ಮುಖಂಡರಾದ ಎಂ.ಕೆ.ಬಾಬರ, ರುದ್ರಪ್ಪ ಅಂಗಡಿ, ಜಿ.ಶಿವಮೂರ್ತಿ, ಬಸವರಾಜ ಪಾಟೀಲ ದೂರೂರು, ಅಬ್ದುಲ್ ಕರೀಂ, ಅಂಜನ್ ಕುಮಾರ್,ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪಘಿ, ಹನುಮಂತಪ್ಪ ಯಾದವ್,ವಿಜಯಭಾಸ್ಕರ್, ಆರ್ಎಪಿಎಂಸಿ ಅಧ್ಯಕ್ಷ ಜಯವಂತರಾವ ಪತಂಗೆ, ರಜಪೂತ ಸಮಾಜದ ಅಧ್ಯಕ್ಷರಾದ ಮನೋಹರ ಸಿಂಗ್, ಕಾರ್ಯದರ್ಶಿ ಪ್ರೇಮ ಪ್ರಸಾದ್ ಶುಕ್ಲಾಾ ಉಪಾಧ್ಯಕ್ಷರಾದ ದತ್ತು ಸಿಂಗ್, ಶಂಕರ ಸಿಂಗ್ , ಪ್ರಧಾನ ಕಾರ್ಯದರ್ಶಿ ಗೌತಮ್ ಪ್ರಸಾದ್ ಶುಕ್ಲಾಾ , ಖಜಾಂಚಿ ಲಕ್ಷ್ಮೀಕಾಂತ್ ಸಿಂಗ್ ಹಾಗೂ ಟಿಎಸ್ಎಸ್ ಕಾರ್ಯದರ್ಶಿ ಅಂಬಾಪತಿ ಪಾಟೀಲ ವಕೀಲ, ಶಾಂತನಗೌಡ, ವಿಶ್ವನಾಥ ಇಟಗಿ, ಪತ್ರಕರ್ತ ಸ್ನೇಹಿತರು ಸೇರಿ ಅನೇಕರು ಸನ್ಮಾಾನಿಸಿ ಗೌರವಿಸಿ ಅಭಿನಂದಿಸಿದರು.
ಮಾಹಿತಿ ಆಯೋಗದ ರಾಜ್ಯ ಆಯುಕ್ತ ಬಿ.ವೆಂಕಟಸಿಂಗ್ಗೆ ಸನ್ಮಾಾನ
