ಸುದ್ದಿಮೂಲ ವಾರ್ತೆ ಸಿಂಧನೂರು, ಜ.07:
ಸಹಕಾರ ಸಂಘಗಳ ನೌಕರರ ಒಕ್ಕೂಟದ ಜಿಲ್ಲಾಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆೆಯಾದ ಬೂದಿವಾಳ ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರ ಸಂಘ ಮುಖ್ಯಕಾರ್ಯನಿರ್ವಣಾಧಿಕಾರಿ ಶಿವಗ್ಯಾಾನ್ನಪ್ಪ ಅವರನ್ನು ಆಡಳಿತ ಮಂಡಳಿಯ ಅಧ್ಯಕ್ಷ ಬಸವನಗೌಡ ಹೊಸಕಲ್, ಮಾಜಿ ಅಧ್ಯಕ್ಷ ಜಿ.ಮಲ್ಲಯ್ಯ ಮಾಡಿಸಿರವಾರ ಸನ್ಮಾಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಬಸನಗೌಡ ಮಾಡಶಿರವಾರ, ನಿರ್ದೇಶಕ, ಕ್ರಿಿಬ್ಕೋೋ ನಿರ್ದೇಶಕ ತಿಮ್ಮಾಾರೆಡ್ಡಿಿ, ಬಸವನಗೌಡ ಕನ್ನಾಾರಿ, ಗ್ರಾಾ.ಪಂ.ಮಾಜಿ ಉಪಾಧ್ಯಕ್ಷ ವಿರುಪಣ್ಣ ಹಾಗೂ ಇತರರು ಇದ್ದರು.
ನೂತನ ಪ್ರಧಾನ ಕಾರ್ಯದರ್ಶಿ ಶಿವಗ್ಯಾನಪ್ಪರಿಗೆ ಸನ್ಮಾನ

