ಸುದ್ದಿಮೂಲ ವಾರ್ತೆ ಮಸ್ಕಿಿ, ಅ.05:
ಮಸ್ಕಿಿ ಪಟ್ಟಣದ ಹತ್ತಿಿರ ಇರುವ ಎಡದಂಡೆ ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ನೀರುಪಾಲಾಗಿದ್ದುಘಿ,ಇಬ್ಬರು ಶವ ಪತ್ತೆೆಯಾಗಿದೆ.
ಮುದಗಲ್ ಪಟ್ಟಣದ ವೆಂಕಟೇಶ(28) ಹಾಗೂ ಯಲ್ಲಾ ಲಿಂಗ (29) ಮೃತಪಟ್ಟ ವ್ಯಕ್ತಿಿಗಳು.
ಇನ್ನಿಿಬ್ಬರು ಗೆಳೆಯರೊಂದಿಗೆ ಮಸ್ಕಿಿ ಪಟ್ಟಣಕ್ಕೆೆ ಕಾಂತಾರ ಸಿನಿಮಾ ನೋಡಲಿಕ್ಕೆೆ ಬಂದಿದ್ದರು,
ಬಿಡುವಿನ ವೇಳೆಯಲ್ಲಿ ಈಜಲು ಸಮೀಪದ ಎಡದಂಡೆ ಕಾಲುವೆಗೆ ಹೋಗಿದ್ದರು.ಕಾಲುವೆಗೆ ನೀರು ಹರಿವು ಹೆಚ್ಚಾಾಗಿತ್ತು.ನೀರಿನ ರಭಸಕ್ಕೆೆ ಸಿಲುಕಿ ವೆಂಕಟೇಶ ಹಾಗೂ ಯಲ್ಲಾಲಿಂಗ ಕೊಚ್ಚಿಿಕೊಂಡು ಹೋಗಿ ಮೃತಪಟ್ಟಿಿದ್ದಾರೆ.
ಸ್ಥಳಕ್ಕೆೆ ಮಸ್ಕಿಿ ಠಾಣೆ ಪಿಎಸ್ಐ ಕೆ ರಂಗಯ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಘಟನೆ ಬಗ್ಗೆೆ ಮಸ್ಕಿಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.