ಸುದ್ದಿಮೂಲ ವಾರ್ತೆ ರಾಯಚೂರು, ಡಿ.31:
ರಾಯಚೂರು ನಗರದ ಕೇಂದ್ರೀಯ ಬಸ್ ನಿಲ್ದಾಾಣದಲ್ಲಿ ಅಪರಿಚಿತ ಶವ ಪತ್ತೆೆಯಾಗಿದೆ.
ಇಂದು ಮಧ್ಯಾಾಹ್ನ ನಗರದ ಬಸ್ ನಿಲ್ದಾಾಣದಲ್ಲಿ 35 ವರ್ಷದ ವ್ಯಕ್ತಿಿ ಬಸ್ ನಿಲ್ದಾಾಣದ ಸಣ್ಣದಾದ ಕೆರೆ ಬಳಿ ಮಲಗಿದ ಸ್ಥಿಿತಿಯಲ್ಲಿ ಪತ್ತೆೆಯಾಗಿದ್ದನ್ನು ಗಮನಿಸಿದ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆೆ ಆಗಮಿಸಿ ರಿಮ್ಸ್ ಶವಾಗಾರಕ್ಕೆೆ ಸಾಗಿಸಿದ್ದಾಾರೆ. ಶವ ಯಾರದು ಎಂಬುದು ಪತ್ತೆೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾಾರೆ.

