ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ಕರ್ನಾಟಕ ರಾಜ್ಯ ಯುವ ಆಯೋಗವನ್ನು ತಕ್ಷಣ ಸ್ಥಾಾಪಿಸಲು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಒತ್ತಾಾಯಿಸಿದೆ.
ಇಂದು ಜಿಲ್ಲಾಾಧಿಕಾರಿ ಮೂಲಕ ಮುಖ್ಯಮಂತ್ರಿಿಗೆ ಮನವಿ ಸಲ್ಲಿಸಿದ ಸಮಿತಿ ಪದಾಧಿಕಾರಿಗಳು ಕರ್ನಾಟಕದ ಸುಮಾರು 2 ಕೋಟಿ ಯುವಜನರ ಹಿತಾಸಕ್ತಿಿಘಿ, ಅವರ ನಿರುದ್ಯೋೋಗ ನಿವಾರಣೆ, ಅಭಿವೃದ್ದಿಗಾಗಿ ಸರ್ಕಾರ ಪ್ರತ್ಯೇಕವಾಗಿ ಯೋಜನೆಗಳ ಜಾರಿಗೆ ತರಬೇಕಾಇದೆ ಎಂದರು.
ಸಾಮಾಜಿಕ, ಶಿಕ್ಷಣ, ಉದ್ಯೋೋಗದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಅವಕಾಶ ನೀಡಲು ಪ್ರತಿನಿಧಿತ್ವದ ಕೊರತೆ ಎದುರಾಗಿದೆ. ಈ ಎಲ್ಲ ಅಂಶ, ಸಮಸ್ಯೆೆಗಳಿಗೆ ಪರಿಹಾರ ಹುಡುಕಲು ಪ್ರತ್ಯೇಕವಾಗಿ ರಾಜ್ಯ ಯುವ ಆಯೋಗ ಸ್ಥಾಾಪಿಸಿ ಅನುಕೂಲ ಮಾಡಿಕೊಡಬೇಕು ಆ ಮೂಲಕ ಸೂಕ್ತ ತರಬೇತಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಾ.ವಸೀಮ್ ಅಹ್ಮದ್ ಸೇರಿ ಹಲವರಿದ್ದರು.

