ಸುದ್ದಿಮೂಲ ವಾರ್ತೆ ರಾಯಚೂರು , ಡಿ.22:
ನಗರದ ವಾಲ್ಮೀಕಿ ಭವನದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಯುವ ಬ್ರಿಿಗೇಡ್ ಸಂಘದ ರಾಯಚೂರು ಜಿಲ್ಲಾ ಮತ್ತು ತಾಲೂಕ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಜಿಲ್ಲಾಧ್ಯಕರಾಗಿ ಮಹೇಂದ್ರ ನಾಯಕ, ಉಪಾಧ್ಯಕ್ಷರಾಗಿ ಜಗನ್ನಾಾಥ ನಾಯಕ, ಪ್ರಧಾನ ಕಾರ್ಯದರ್ಶಿಯಾಗಿ ವೀರೇಶ್ ನಾಯಕ, ರಾಯಚೂರು ಗ್ರಾಾ.ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಹರಿ ನಾಯಕ, ಸಿರವಾರ ತಾಲೂಕ ಅಧ್ಯಕ್ಷರಾಗಿ ಹನುಮಂತ್ರಯ ನಾಯಕ ಬಾಗಲವಾಡ ಮಸ್ಕಿಿ ತಾಲೂಕ ಅಧ್ಯಕ್ಷರಾಗಿ ಬಸನಗೌಡ ನಾಯಕ ಮಲ್ಲದಗುಡ್ಡ, ಕುರ್ಡಿ ಗ್ರಾಾಮ ಘಟಕ ಅಧ್ಯಕ್ಷರಾಗಿ ಅಮರೇಶ್ ನಾಯಕ್, ಮಾಡಗಿರಿ ಗ್ರಾಾಮ ಘಟಕ ಅಧ್ಯಕ್ಷರಾಗಿ ಶಿವರಾಮ್, ಮರಾಠ ಗ್ರಾಾಮ ಘಟಕ ಅಧ್ಯಕ್ಷರಾಗಿ ಭರತ್ ದೊರೆ ಮುಳ್ಳಾಾಪುರ ಗ್ರಾಾಮ ಘಟಕ ಅಧ್ಯಕ್ಷರಾಗಿ ತಾಯಪ್ಪ ನಾಯಕ್ ಇವರನ್ನು ಆಯ್ಕೆೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವ ಬ್ರಿಿಗೇಡ್ ರಾಜ್ಯಾಾಧ್ಯಕ್ಷ ಲಿಂಗಯ್ಯನಾಯಕ ಸೈದಾಪುರ, ರಾಜ್ಯ ಉಪಾಧ್ಯಕ್ಷ ದೇವರಾಜ್ ನಾಯಕ್ ಮರಾಠ, ಸಮಾಜದ ಮುಖಂಡರಾದ ನರೇಂದ್ರ ನಾಯಕ, ಹಾಗೂ ಇಂದ್ರಜಿತ್ ಯಾದವ ಸೇರಿದಂತೆ ಅನೇಕರು ಇದ್ದರು.
ವಾಲ್ಮೀಕಿ ಯುವ ಬ್ರಿಗ್ರೇಡ್ ಪದಾಧಿಕಾರಿಗಳ ಪದಗ್ರಹಣ

