ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.15:
ತಾಲೂಕಿನ ಕುಮಾರಿ ವಾರುಣಿಯವರು ಇದೇ 14/12/25 ಭಾನುವಾರದಂದು ಚೆಸ್ ಅಕಾಡೆಮಿ (ರಿ )ವತಿಯಿಂದ ಕೊಪ್ಪಳದಲ್ಲಿ ನಡೆದ 10 ವರ್ಷ ವಯೋಮಿತಿಯ ಮಹಿಳಾ ವಿಭಾಗದಲ್ಲಿ ನಡೆದ ರಾಜ್ಯಮಟ್ಟದ ಓಪನ್ ಚೆಸ್ ಸ್ಪರ್ಧೆಯಲ್ಲಿ ಚಾಂಪಿಯನ್ನಾಾಗಿ ವಿಜಯನಗರ ಜಿಲ್ಲೆಗೆ ಪ್ರಥಮ ವಿಭಾಗದಲ್ಲಿ ವಿಜೇತಳಾಗಿ ಹೊರಹೊಮ್ಮಿಿದ್ದಾಳೆ.
ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಾಮದ ಡಾ. ಅಶೋಕ್ ನಂಜನಗೌಡ ಹಾಗೂ ಡಾ.ಶಕುಂತಲಾ ದಂಪತಿಗಳ ಮಗಳಾದ ವಾರುಣಿ ನಂಜನಗೌಡರ ರವರು ಉಚ್ಚಂಗಿದುರ್ಗ ಗ್ರಾಾಮಕ್ಕೆೆ ಹಾಗೂ ಹರಪನಹಳ್ಳಿಿ ತಾಲೂಕಿಗೆ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಕುಮಾರಿ ವಾರುಣಿಯವರಿಗೆ ಪೋಷಕರು. ಗ್ರಾಾಮಸ್ಥರು ಶಾಲಾ ಶಿಕ್ಷಕರು ಹಾಗೂ ಕ್ರೀೆಡಾಭಿಮಾನಿಗಳು ಇವರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ..
ಹತ್ತು ವರ್ಷದ ವಯೋಮಿತಿಯ ವಿಭಾಗದಲ್ಲಿ ವಾರುಣಿ ನಂಜನಗೌಡ ಚೆಸ್ ಚಾಂಪಿಯನ್

