ಸುದ್ದಿಮೂಲ ವಾರ್ತೆ ರಾಯಚೂರು , ಡಿ.23:
ನಗರದ ಶ್ರೀ ಅಯ್ಯಪ್ಪ ಸ್ವಾಾಮಿ ದೇವಸ್ಥಾಾನದ 35ನೇ ವರ್ಷದ ಮಂಡಲ ವಿಳಕ್ಕು ಮಹಾಪೂಜೆ ಡಿ.25ರಂದು ಹಮ್ಮಿಿಕೊಳ್ಳಲಾಗಿದೆ ಎಂದು ಶ್ರೀ ಅಯ್ಯಪ್ಪ ಸೇವಾ ಸಮಿತಿ ಸದಸ್ಯ ಡಿ.ವೀರೇಶಕುಮಾರ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆೆ 6.10ಕ್ಕೆೆ ಉದಯ ನಗರದಲ್ಲಿರುವ ಶ್ರೀ ಅಯ್ಯಪ್ಪಸ್ವಾಾಮಿ ದೇವಸ್ಥಾಾನದಲ್ಲಿ ನಿರ್ಮಲ್ಯ ದರ್ಶನ, ಗಣಪತಿ, ನವಗ್ರಹ ಹೋಮ, ಅಭಿಷೇಕ, ಲಕ್ಷಾಾರ್ಚನೆ, ವಾದ್ಯಗಳೊಂದಿಗೆ ಪಡಿಪೂಜೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಗುವುದು ಎಂದರು.
ಸಂಜೆ 5ಕ್ಕೆೆ ನಗರದ ಜವಾಹಾರ ನಗರದಲ್ಲಿರುವ ಶ್ರೀರಾಘವೇಂದ್ರ ಮಠದಿಂದ ಅಯ್ಯಪ್ಪಸ್ವಾಾಮಿ ಪ್ರತಿಮೆಯ ಮೆರವಣಿಗೆ ದೇವಸ್ಥಾಾನದವರೆಗೂ ನಡೆಯಲಿದೆ. ರಾತ್ರಿಿ 9ಕ್ಕೆೆ ಮಹಾಮಂಗಳಾರತಿ, ಅಲ್ಪಾಾಹಾರ ಸೇವೆ ಹಮ್ಮಿಿಕೊಂಡಿದ್ದು ಎಲ್ಲರೂ ಪಾಲ್ಗೊೊಂಡು ಯಶಸ್ವಿಿಗೊಳಿಸಲು ಕೋರಿದರು.
ಸುದ್ದಿಗೋಷ್ಠಿಿಯಲ್ಲಿ ಪಿ.ಯಲ್ಲಪ್ಪಘಿ, ಪಿ.ರಾಜೇಂದ್ರರೆಡ್ಡಿಿಘಿ, ಸೂರ್ಯ ನಾರಾಯಣ ಪಿಪ್ಸೆೆಘಿ, ಶರಣಪ್ಪಸ್ವಾಾಮಿ, ರವಿಪೂಜಾರಿ, ಭಗವಂತರೆಡ್ಡಿಿಘಿ, ನಾಗರಾಜ, ಶೇಖರ ಇದ್ದರು.

