ರಾಯಚೂರು,ಜ.21-
ಜೆಡಿಎಸ್ ರಾಯಚೂರು ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ವಿಜಯಕುಮಾರ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ.
ಯುವ ಘಟಕದ ರಾಜ್ಯ ಯುವಾಧ್ಯಕ್ಷ ನಿಖಿಲ್ ಕುಮಾರಸ್ವಾಾಮಿ ಅವರ ಶಿಾರಸ್ಸಿಿನ ಮೇರೆಗೆ ರಾಯಚೂರು ಜಿಲ್ಲಾ ಯುವ ಅಧಕ್ಷರಾಗಿ ವಿಜಯಕುಮಾರ ಪಾಟೀಲ್ ಅವರಿಗೆ ಜಿಲ್ಲಾಾಧ್ಯಕ್ಷ ಎಂ ವಿರೂಪಾಕ್ಷಿಿ ಆದೇಶ ಪತ್ರ ನೀಡಿ ಸನ್ಮಾಾನಿಸಿದರು.
ಈ ಸಂದರ್ಭದಲ್ಲಿ ಗ್ರಾಾಮಾಂತರ ಮುಖಂಡ ಸಣ್ಣ ನರಸಿಂಹ ನಾಯಕ್, ಜಿಲ್ಲಾ ಕಾರ್ಯಾಧ್ಯಕ್ಷ ಎನ್ ಶಿವಶಂಕರ ವಕೀಲ, ರಾಜ್ಯ ಉಪಾಧ್ಯಕ್ಷ ಲಕ್ಷೀಪತಿ ಗಾಣದಾಳ, ಗ್ರಾಾಮಾಂತರ ಕಾರ್ಯಾಧ್ಯಕ್ಷ ಅಮರೇಶ್ ಪಾಟೀಲ್ ,ಜಿಲ್ಲಾ ಪರಿಶಿಷ್ಟ ವಿಭಾಗದ ಅಧ್ಯಕ್ಷ ಹಂಪಯ್ಯ ನಾಯಕ, ಗ್ರಾಾಮಾಂತರ ಅಧ್ಯಕ್ಷ ನಾಗರಾಜ್ ಉಪಸ್ಥಿಿತರಿದ್ದರು.

