ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.17:
ತಾಲೂಕಿನ ಪೈದೊಡ್ಡಿಿ ಗ್ರಾಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿವ ನೀರು ಸಮಸ್ಯೆೆ ಉಂಟಾಗಿ ಪರಿತಪಿಸುವಂತಾಗಿದೆ. ವಾರದ ಹಿಂದೆ ನೀಡಿದ ಗಡುವು ಮುಗಿದರೂ ಪ್ರಯೋಜನವಾಗಿಲ್ಲವೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಾಭಿಮಾನಿ ಸೇನೆ ಕಾರ್ಯಕರ್ತರು ಗ್ರಾಾಮಸ್ಥರ ಜತೆ ತಾ.ಪಂ, ಕಚೇರಿ ಮಂಭಾಗ ಅನಿರ್ಧಿಷ್ಠಾಾವಧಿ ಧರಣಿಗೆ ಶುಕ್ರವಾರ ಮುಂದಾದರು.
ಕರವೇ ತಾಲೂಕಾಧ್ಯಕ್ಷ ಜಿಲಾನಿಪಾಶಾ, ಗ್ರಾಾಮ ಘಟಕದ ಅಧ್ಯಕ್ಷ ಪ್ರಭುಗೌಡ, ಗೌರವಾಧ್ಯಕ್ಷ ಮುದಕಪ್ಪ ಗುರಿಕಾರ, ರವಿಕುಮಾರ ಬರಗುಡಿ, ಗೋಪಾಲಪ್ಪ, ಬಸವರಾಜ, ವೀರೇಶತಾತ, ರಹೀಂ, ಅಮರೇಶ, ಅಜೀಜ್ಪಾಶಾ, ಅಮರೇಶ, ರಾಯಪ್ಪ, ಹುಲುಗಪ್ಪ, ವೆಂಕಟೇಶ ಚವ್ಹಾಾಣ, ನಂದಮ್ಮ, ಬಸ್ಸಮ್ಮ, ಹೊಳೆಮ್ಮ, ಅಂಬಮ್ಮ ಇತರರಿದ್ದರು.
ಪೈದೊಡ್ಡಿ; ಕುಡಿವನೀರು ಪೂರೈಸುವಂತೆ ಗ್ರಾಮಸ್ಥರಿಂದ ತಾ.ಪಂ, ಮುಂದೆ ಧರಣಿ

