ಸುದ್ದಿಮೂಲ ವಾರ್ತೆ ಬಳಗಾನೂರು, ಜ.01:
ಪಪಂ ಕಾರ್ಯಾಲಯದಲ್ಲಿ ವಿಶ್ವಕರ್ಮ ಅಮರ ಶಿಲ್ಪಿಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ನಿಮಿತ್ತ ಪಾಪಂ ಅಧ್ಯಕ್ಷ ಶಿವುಕುಮಾರನಾಯಕ ಮುಖ್ಯಅಧಿಕಾರಿ ಗೋಪಾಲನಾಯಕ್ ಜಕಣಾಚಾರಿಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿದರು. ಪಟ್ಟಣ ಪಪಂಸದಸ್ಯರು. ಪಪಂ ಇತರೆ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಮುದಾಯದವರು, ಮುಖಂಡರು ಪಾಲ್ಗೊೊಂಡಿದ್ದರು.
ಬಳಗಾನೂರ ಪಪಂನಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನ ಆಚರಣೆ

