ಸಿರವಾರ:ಫೆ.೧೫ ಸಮೀಪದ ನವಲಕಲ್ ಬೃಹನ್ಮಠಕ್ಕೆ ಫೆ.೧೬ರಂದು ಗುರುವಾರ ರಂಭಾಪುರಿ ಪೀಠದ ವೀರಸಿಂಹಾಸನಧೀಶ್ವರರಾದ ಶ್ರೀ ಶ್ರೀ ಶ್ರೀ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಮಹಾಸಂಸ್ಥಾನ ಬಾಳೆಹೂನ್ನೂರು ಆಗಮಿಸಲಿದ್ದು ಬೃಹನ್ಮಠ ಪೀಠಾಧ್ಯಕ್ಷರಾದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳ ೧೨ನೇ ವರ್ಷದ (ದ್ವಾದಶ) ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು,
ನಾಳೆ ರಂಭಾಪುರಿ ಜಗದ್ಗುರುಗಳ ಭೇಟಿ
ನಂತರ ಮಾನ್ವಿ ಕಲ್ಮಠದ ಕಾರ್ಯಕ್ರಮಕ್ಕೆ ತೆರಳುವರು ಶ್ರೀಮಠದ ಎಲ್ಲಾ ಭಕ್ತರು ಭಾಗವಹಿಸಲು ಶ್ರೀಮಠದ ಪೂಜ್ಯರು ವಿನಂತಿಸಿದ್ದಾರೆ.