ಸುದ್ದಿಮೂಲ ವಾರ್ತೆ
ಬೆಂಗಳೂರು.ಏ,೦5: ಕಿಚ್ಚ ಸುದ್ದೀಪ್ ಬಿಜೆಪಿ ಪಕ್ಷ ಸೇರುತ್ತಾನೆ ಎಂಬ ಮಾಹಿತಿಗೆ ಪ್ರಕಾಶ ರಾಜ್ ಅವರು ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಮೂಲ ವಾರ್ತೆಬೆಂಗಳೂರು.ಏ,೦5: ಕಿಚ್ಚ ಸುದ್ದೀಪ್ ಬಿಜೆಪಿ ಪಕ್ಷ ಸೇರುತ್ತಾನೆ ಎಂಬ ಮಾಹಿತಿಗೆ ಪ್ರಕಾಶ ರಾಜ್ ಅವರು ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.ಕೇಲವು ಇಂಗ್ಲೀಷ್ ಪತ್ರಿಕೆಗಳ ವರದಿಯ ಪ್ರಕಾರ ಸುದೀಪ್ ಬಿಜೆಪಿ ಪಕ್ಷ ಸೇರುತ್ತಾರೆ, ಬಿಜೆಪಿ ಪರ ಪ್ರಚಾರ ಮಾಡುತ್ತಾರೆ ಎಂದು ವರದಿ ನೀಡಿದ್ದರು. ಆ ವಿಚಾರವಾಗಿ ಪ್ರಕಾಶ ರಾಜ್ ಅವರು ಟ್ವಿಟ್ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.ಕೆಲವು ಸುದ್ದಿ ಮೂಲಗಳ ನೀಡಿರು ಮಾಹಿತಿಯನ್ನು ಪರಿಗಣಿಸಿ ಪ್ರಕಾಶ್ ರಾಜ್ ಟ್ವಿಟ್ ಮೂಲಕ ನೀಡಿದ ಸಂದೇಶವು ಕಿಚ್ಚ ಸುದ್ದೀಪ್ ಅವರು ಮಾರಿಕೊಳ್ಳುವವರಲ್ಲಎಂದು ನಾನ್ನುಬಲವಾಗಿ ನಂಬುತ್ತೇನೆ, ಬಿಜೆಪಿ ಸೋಲುವ ಭಯದಲ್ಲಿಹೊರಡಿಸಿದ ಸುಳ್ಳು ಸುದ್ದಿ ಇದು. ಭ್ರಷ್ಟ ಬಿಜೆಪಿ ಹೊರಡಿಸಿದ ಸುಳ್ಳು ಸುದ್ದಿ ಎಂದು ನನ್ನು ನಂಬುತ್ತೇನೆ. ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಟ್ವಿಟ್ ಮೂಲಕ ಮಾಹಿತಿ ರವನಿಸಿದ್ದಾರೆ.ಇಂದು ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಸುದೀಪ್ ಕೂಡ ಹಾಜರಾಗುವ ಸಾಧ್ಯತೆ ಇದ್ದು, ಈ ಮೂಲಕ ಸುದ್ದೀಪ್ ಅವರು ತಮ್ಮ ನಿರ್ಧರದ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತದೆ.ಪ್ರಕಾಶ್ ರಾಜ ಅವರ ಸಂದೇಶಕ್ಕೆ ಅಭಿಮಾನಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮಾರಿಕೊಳ್ಳುವವರಲ್ಲ ಎಂದು ಹೇಳ ಬೇಡಿ ಅದು ಅವರ ವೈಯಕ್ತಿವಾಗಿರುತ್ತದೆ. ಒಂದು ವೇಳೆ ಸುದ್ದೀಪ್ ಬಿಜೆಪಿ ಪಕ್ಷ ಸೇರೆಕೊಂಡರು ಅದು ಕೆಲವರಿಗೆ ಇಷ್ಟ ಆಗುವುದಿಲ್ಲ. ಎಂದು ಪ್ರತಿಕ್ರಿಯೆ ನೀಡಿದ್ದಾರೆ.