ಸುದ್ದಿಮೂಲ ವಾರ್ತೆ ರಾಯಚೂರು, ಡಿ.02:
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಿಮ್ಮ ಹಣ ನಿಮ್ಮ ಹಕ್ಕು ಎಂಬ ರಾಷ್ಟ್ರ ವ್ಯಾಾಪಿ ಅಭಿಯಾನಕ್ಕೆೆ ಬೆಂಗಳೂರಿನ ಆರ್ಬಿಐ ಅಧಿಕಾರಿ ಪ್ರಭಾಕರನ್ ಅವರು ಇತ್ತೀಚೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಅಭಿಯಾನವು 2025ರ ಅಕ್ಟೋೋಬರ್ರಿಂದ 2025ರ ಡಿಸೆಂಬರ್ ರವರೆಗೆ ನಡೆಯುತ್ತಿಿದ್ದು, 10 ವರ್ಷಗಳಿಗೂ ಹೆಚ್ಚು ಕಾಲ ನಿಷ್ಕ್ರಿಿಯವಾಗಿರುವ ಡಿಇಎಎ್ ಅಥವಾ ನಿಷ್ಕ್ರಿಿಯ ಖಾತೆಗಳನ್ನು ಬ್ಯಾಾಂಕ್ಗಳಿಗೆ ಕೆವೈಸಿ ಒದಗಿಸುವ ಮೂಲಕ ಸಕ್ರಿಿಯಗೊಳಿಸಲಾಗುವುದೆಂದು ತಿಳಿಸಿದರು.
ಜಿಲ್ಲೆಯಲ್ಲಿ 3,65,981 ಖಾತೆಗಳ ಪೈಕಿ 82.74 ಕೋಟಿ ರೂ.ಗಳು ಡಿಇಎಎ್ನಲ್ಲಿವೆ ಎಂದರು.
ಇದೇ ಸಂದರ್ಭದಲ್ಲಿ ಲೀಡ್ ಜಿಲ್ಲಾ ವ್ಯವಸ್ಥಾಾಪಕ ಪಾಂಡಪ್ಪ ಸೇರಿದಂತೆ ವಿವಿಧ ಬ್ಯಾಾಂಕ್ಗಳ ವ್ಯವಸ್ಥಾಾಪಕರು ಇತರರು ಇದ್ದರು.
ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನಕ್ಕೆ ಚಾಲನೆ

