Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

6 ಲಕ್ಷ ಕ್ವಿಿಂಟಾಲ್ ಮೆಕ್ಕೆಜೋಳ ಮಾರಾಟ

ಸುದ್ದಿಮೂಲ ವಾರ್ತೆ ಕೊಪ್ಪಳ,ಡಿ.1:
ಮೆಕ್ಕೆೆಜೋಳ ಮಾರುಕಟ್ಟೆೆಗೆ ಬರಲು ಆರಂಭವಾಗಿ ಸರಿಸುಮಾರು ಒಂದೂವರೆ ತಿಂಗಳಾಗಿದೆ. ಈಗಾಗಲೇ ಬಹಳಷ್ಟು ರೈತರು ಜೋಳ ಮಾರಾಟ ಮಾಡಿದ್ದಾಾರೆ. ಈಗ ರಾಜ್ಯ ಸರಕಾರ ಮೆಕ್ಕೆೆಜೋಳ ಬೆಂಬಲ ಬೆಲೆಯಲ್ಲಿ ಖರೀದಿಸಲು ಅಧಿಸೂಚನೆ ಹೊರಡಿಸಿದೆ. ಸರಕಾರದ ನಡೆಗೆ ರೈತರು ಆಕ್ರೋೋಶ ವ್ಯಕ್ತಪಡಿಸುತ್ತಿಿದ್ದಾಾರೆ.
ಕೊಪ್ಪಳ ಜಿಲ್ಲೆೆಯಲ್ಲಿ ಈ ಬಾರಿ ನಿಗದಿಗಿಂತ ಅಧಿಕ ಪ್ರಮಾಣದಲ್ಲಿ ಮೆಕ್ಕೆೆಜೋಳ ಬಿತ್ತನೆ ಮಾಡಿದ್ದಾಾರೆ. ಕಳೆದ ವರ್ಷ ಜಿಲ್ಲೆೆಯಲ್ಲಿ 96 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆೆಜೋಳ ಬಿತ್ತನೆ ಮಾಡಿದ್ದರು. ಕಳೆದ ವರ್ಷ ಕೊಪ್ಪಳ ಮಾರುಕಟ್ಟೆೆಗೆ ಒಟ್ಟು 15.57 ಲಕ್ಷ ಕ್ವಿಿಂಟಾಲ್ ಮೆಕ್ಕೆೆಜೋಳ ಬಂದಿತ್ತು. ಆದರೆ ಈ ಬಾರಿ 1.65 ಲಕ್ಷ ಹೆಕ್ಟೆೆರ್ ಪ್ರದೇಶದಲ್ಲಿ ಮೆಕ್ಕೆೆಜೋಳ ಬಿತ್ತನೆ ಮಾಡಿದ್ದರಿಂದ ಸರಿ ಸಮಾರು 20 ಲಕ್ಷ ಕ್ವಿಿಂಟಾಲ್‌ಗಿಂತ ಅಧಿಕ ಮೆಕ್ಕೆೆಜೋಳ ಮಾರುಕಟ್ಟೆೆಗೆ ಬರುವ ನಿರೀಕ್ಷೆ ಇದೆ.
ಕಳೆದ ವರ್ಷ ಕೊಪ್ಪಳ ಮಾರುಕಟ್ಟೆೆಯಲ್ಲಿ ಸರಾಸರಿ 2290 ರೂಪಾಯಿ ಕ್ವಿಿಂಟಾಲ್ ನಂತೆ ಜೋಳ ಮಾರಾಟವಾಗಿತ್ತು. ಆದರೆ ಈ ವರ್ಷ ಈಗ ಮಾರುಕಟ್ಟೆೆಯಲ್ಲಿ ಮೆಕ್ಕೆೆಜೋಳದ ದರವು ಪ್ರತಿ ಕ್ವಿಿಂಟಾಲ್ ಗೆ 1700 ರಿಂದ 1800 ರೂಪಾಯಿಗೆ ಇಳಿಕೆಯಾಗಿದೆ.
ಮೆಕ್ಕೆೆಜೋಳಕ್ಕೆೆ 2400 ರೂಪಾಯಿ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ನಿಗದಿ ಮಾಡಿದೆ. ಬೆಂಬಲ ಬೆಲೆಯಷ್ಟು ದರಕ್ಕೆೆ ಮಾರಾಟವಾದರೆ ರೈತರಿಗೆ ನಷ್ಟವಾಗುವುದಿಲ್ಲ ಆದರೆ ಈಗ ಮಾರುಕಟ್ಟೆೆಯಲ್ಲಿ ಮಾರಾಟವಾಗುವ ದರಕ್ಕೆೆ ಮಾರಾಟ ಮಾಡಿದರೆ ರೈತನಿಗೆ ಲಾಭಕ್ಕಿಿಂತ ನಷ್ಟವೇ ಹೆಚ್ಚಾಾಗಲಿದೆ. ಅದಕ್ಕಾಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕೆಂದು ರೈತರು ಆಗ್ರಹಿಸುತ್ತಿಿದ್ದಾಾರೆ.
ಈಗಿನ ಲೆಕ್ಕದ ಪ್ರಕಾರ ಶೇ 40 ರಷ್ಟು ರೈತರು ಮೆಕ್ಕೆೆಜೋಳ ಮಾರಾಟ ಮಾಡಿದ್ದಾಾರೆ. ಈಗ ರಾಜ್ಯ ಸರಕಾರ ಬೆಂಬಲ ಬೆಲೆಯಲ್ಲಿ ಜೋಳ ಖರೀದಿಸಲು ಮುಂದಾಗಿದೆ. ಈಗಷ್ಟೆೆ ನೋಂದಣಿ ಆರಂಭಿಸಿದೆ. ಖರೀದಿ ಪ್ರಕ್ರಿಿಯೆ ಆರಂಭಿಸುತ್ತಲೆ ಬಹುತೇಕ ಮೆಕ್ಕೆೆಜೋಳ ರೈತರು ಮಾರಾಟ ಮಾಡುವ ಸಾಧ್ಯತೆಯೂ ಇದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ