Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವಕಲ್ಯಾಾಣ ಕ್ಷೇತ್ರಕ್ಕೆೆ 7 ಕರ್ನಾಟಕ ಪಬ್ಲಿಿಕ್ ಶಾಲೆ ಮಂಜೂರು : ವಿಜಯಸಿಂಗ್

ಸುದ್ದಿಮೂಲ ವಾರ್ತೆ ಬಸವಕಲ್ಯಾಾಣ, ನ.29:
ಗ್ರಾಾಮೀಣ ಭಾಗದ ಬಡ ವಿದ್ಯಾಾರ್ಥಿಗಳ ಶೈಕ್ಷಣಿಕ ಪ್ರಗತಿಯ ದೃಷ್ಠಿಿಯಿಂದ ತಾಲೂಕಿನ 7 ಗ್ರಾಾಮಗಳಲ್ಲಿ ಹೊಸದಾಗಿ ಕರ್ನಾಟ ಪಬ್ಲಿಿಕ್ ಶಾಲೆ ಮಂಜೂರಿ ಮಾಡುವ ಮೂಲಕ ರಾಜ್ಯ ಕಾಂಗ್ರೆೆಸ್ ಸರ್ಕಾರ ಬಂಪ್ ಕೋಡುಗೆ ನೀಡಿದೆ.
ತಾಲೂಕಿನ ಎಕಲೂರ, ಕೋಹಿನೂರ, ಆಲಗೂಡ, ಉಜಳಂಬ, ದೇವನಾಳ, ನಾರಾಯಣಪೂರ ಹಾಗೂ ಘೋಟಾಳ ಗ್ರಾಾಮಕ್ಕೆೆ ಸರ್ಕಾರ ನೂತನವಾಗಿ ಕರ್ನಾಟಕ ಪಬ್ಲಿಿಕ್ ಸ್ಕೂಲ್ ಮಂಜೂರಿ ಮಾಡಿದೆ. ಇಲ್ಲಿ ಎಲ್‌ಕೆಜಿಯಿಂದ ಪಿಯುಸಿ ವರೆಗೆ ಶಿಕ್ಷಣ ಸಿಗಲಿದ್ದು, ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದಲ್ಲೂ ವಿದ್ಯಾಾರ್ಥಿಗಳಿಗೆ ವಿದ್ಯಾಾಭ್ಯಾಾಸ ಕಲ್ಪಿಿಸಲಾಗುತ್ತದೆ.
ಈಗಾಗಲೇ ಕ್ಷೇತ್ರದಲ್ಲಿ ಎರಡು ಪಬ್ಲಿಿಕ್ ಶಾಲೆಗಳು ಮಾತ್ರ ಹೊಂದಿದ್ದು, ಈಗ ಹೊಸದಾಗಿ 7 ಶಾಲೆಗಳು ಮಂಜೂರಿ ಮಾಡುವ ಮೂಲಕ ಸರ್ಕಾರ ಮಹತ್ವದ ಕೊಡುಗೆ ನೀಡಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅವರು ಸಲ್ಲಿಸಿದ ಪ್ರಸ್ತಾಾವನೆ ಹಿನ್ನೆೆಲೆಯಲ್ಲಿ ಪ್ರಾಾಥಮಿಕ ಮತ್ತು ಪ್ರೌೌಢ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಅವರು ಹೋಸ ಶಾಲೆಗಳಿಗೆ ಮಂಜೂರಿ ನೀಡುವ ಮೂಲಕ ಶೈಕ್ಷಣಿಕ ಕ್ರಾಾಂತಿಗೆ ನಾಂದಿ ಹಾಡಿದ್ದಾರೆ.
ಅಭಿವೃದ್ದಿ ಎಂದರೆ ಕೇವಲ ಕಟ್ಟಡಗಳು ಅಲ್ಲ, ಬಡ ವಿದ್ಯಾಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ಸಿಕ್ಕಾಾಗ ಮಾತ್ರ ಸಮಾಜದ ಸಮಗ್ರ ಪ್ರಗತಿ ಸಾಧ್ಯ, ಖಾಸಗಿ ಶಾಲೆಗಳ ಹಾವಳಿಯಿಂದ ದುಬಾರಿಯಾಗಿರುವ ಇಂದಿನ ಶಿಕ್ಷಣ ವ್ಯವಸ್ಥೆೆಯಲ್ಲಿ ಭವಿಷ್ಯದ ಪೀಳಿಗೆಗೆ ಉಚಿತವಾಗದ ಗುಣ ಮಟ್ಟದ ಶಿಕ್ಷಣ ಕಲ್ಪಿಿಸಬೇಕು ಎನ್ನುವ ದೂರದೃಷ್ಠಿಿಯಿಂದ 7 ಪಬ್ಲಿಿಕ್ ಶಾಲೆಗಳ ಮಂಜೂರಿಗಾಗಿ ಪ್ರಸ್ತಾಾವನೆ ಸಲ್ಲಿಸಲಾಗಿತ್ತು, ನಮ್ಮ ಪ್ರಸ್ತಾಾವನೆಗೆ ಸ್ಪಂದಿಸಿ ಮುಖ್ಯಮಂತ್ರಿಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ 7 ಹೊಸ ಶಾಲೆಗಳನ್ನು ಮಂಜೂರಿ ಮಾಡಿದ್ದು ಸಂತಸ ತಂದಿದೆ, ಕ್ಷೇತ್ರದ ಜನರು ಇವುಗಳ ಲಾಭ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮನವಿ ಮಾಡಿದ್ದಾರೆ.
7 ಪಬ್ಲಿಿಕ್ ಶಾಲೆಗಳ ಮಂಜೂರಿ ಮಾಡಿದ ಸಿಎಂ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಇದಕ್ಕೆೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಅವರಿಗೆ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಜಯಸಿಂಗ್ ತಿಳಿಸಿದ್ದಾರೆ.
ಬಾಕ್ಸ್
ಶೈಕ್ಷಣಿಕ ಕ್ರಾಾಂತಿ
ಶೈಕ್ಷಣಿಕವಾಗಿ ಹಿಂದುಳಿದ ನಮ್ಮ ಭಾಗಕ್ಕೆೆ 7 ಪಬ್ಲಿಿಕ್ ಶಾಲೆಗಳನ್ನು ಮಂಜೂರಿ ಮಾಡಿಸುವ ಮೂಲಕ ಶಿಕ್ಷಣ ಕ್ರಾಾಂತಿಗೆ ಮುನ್ನುಡಿ ಬರೆದಿದ್ದಾರೆ. ಅಧಿಕಾರ ಇಲ್ಲದಿದ್ದರು ಸಹ ಮಾಜಿ ಎಂಎಲ್ಸಿಿ ವಿಜಯಸಿಂಗ್ ಅವರು ಶೈಕ್ಷಣಿಕ ಕ್ಷೇತ್ರದ ಜೊತೆಗೆ ಸಮಗ್ರ ಪ್ರಗತಿಗಾಗಿ ಹಗಲಿರಳು ಶ್ರಮಿಸುತಿದ್ದಾರೆ. ಹೆಚ್ಚು ಮಾತನಾಡದೆ ಮೌನ ಕ್ರಾಾಂತಿ ನಡೆಸುತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಅವರಿಗೆ ಇರುವ ಉತ್ತಮ ಸಂಪರ್ಕದಿಂದ ಮುಂಬರುವ ದಿನಗಳಲ್ಲಿ ಬಸವಕಲ್ಯಾಾಣ ಕ್ಷೇತ್ರಕ್ಕೆೆ ಮತ್ತಷ್ಟು ದೊಡ್ಡ, ದೊಡ್ಡ ಯೋಜನೆಗಳನ್ನು ಮಂಜೂರಿ ಮಾಡಿಸುವ ಮೂಲಕ ಮುಂದಿನ ದಶಕಗಳ ಕಾಲ ನೆನಪಿನಲ್ಲಿ ಇಡುವ ಕೆಲಸ ವಿಜಯಸಿಂಗ್ ಅವರು ಮಾಡಲಿದ್ದಾರೆ.
-ಶಿವಕುಮಾರ ಬಿರಾದಾರ,ಯುವ ಮುಖಂಡ
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ