Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಷ್ಕರ ಬೆಂಬಲಿಸಲು ಕೋರಿ ಬೈಕ್ ರ್ಯಾಾಲಿ

ಸುದ್ದಿಮೂಲ ವಾರ್ತೆ ರಾಯಚೂರು, ೆ.10:
ಕಾರ್ಮಿಕ ವಿರೋಧಿಯಾಗಿರುವ ನಾಲ್ಕು ಸಂಹಿತೆಗಳ ಖಂಡಿಸಿ ೆ.12ರಂದು ನಡೆಯುವ ಮುಷ್ಕರ ಸ್ವಯಂ ಪ್ರೇರಿತವಾಗಿ ಬೆಂಬಲಿಸಲು ಕೋರಿ ಇಂದು ನಗರದಾದ್ಯಂತ ಬೈಕ್ ರ್ಯಾಾಲಿ ನಡೆಸಲಾಯಿತು.
ಇಂದು ನಗರದ ಅಂಬೇಡ್ಕರ್ ವೃತ್ತದ ಬಳಿ ಜಮಾಯಿಸಿದ ಜಸಿಟಿಯು ಕಾರ್ಮಿಕ ಒಕ್ಕೂಟದ ಮುಖಂಡರು ಪ್ರಮುಖ ರಸ್ತೆೆಘಿಗಳಲ್ಲಿ ಬೈಕ್ ರ್ಯಾಾಲಿ ನಡೆಸಿ ಬುಧವಾರದ ಮುಷ್ಕರಕ್ಕೆೆ ಬೆಂಬಲಿಸಿ ಅಂಗಡಿ ಮುಂಗಟ್ಟು ಬಂದ್ ಮಾಡಬೇಕು ಎಂದು ಕೋರಿದರು.
ಕೇಂದ್ರ ಸರ್ಕಾರ ದುಡಿಯುವ ವರ್ಗದ ವಿರೋಧಿ 4 ಕಾರ್ಮಿಕ ಸಂಹಿತೆಗಳ ಜಾರಿ ಮಾಡಲಾಗುತ್ತಿಿದೆ. ಅದನ್ನು ರಾಜ್ಯ ಸರ್ಕಾರವೂ ಅನುಷ್ಠಾಾನಕ್ಕೆೆ ಮುಂದಾಗಿದ್ದು ತಕ್ಷಣ ಅದನ್ನು ವಾಪಾಸ್ ಪಡೆಯಲು ಆಗ್ರಹಿಸಿ ಈ ಹೋರಾಟ ಮಾಡಲಾಗುತ್ತಿಿದೆ . ಅಲ್ಲದೆ, ಕೃಷಿ ಕೂಲಿಕಾರರಿಗೆ ಅನುಕೂಲ ಮಾಡಿಕೊಡಬೇಕಿದ್ದ ಉದ್ಯೋೋಗ ಖಾತ್ರಿಿಗೆ ವಿ.ಬಿ.ಜಿ. ರಾಮ್‌ಜಿ ಎಂದು ಹೆಸರಿಟ್ಟು ಕೂಲಿಯ ಉದ್ದೇಶ ಹಾಳು ಮಾಡಲು ಹೊರಟಿದ್ದು ಅದನ್ನು ರದ್ದು ಪಡಿಸಬೇಕು ರಾಜ್ಯ ಸರ್ಕಾರ ಜಾರಿಗೆ ತರಬಾರದೆಂದು ಈ ಹೋರಾಟ ನಡೆಯುತ್ತಿಿದ್ದು ಎಲ್ಲ ವರ್ತಕರು, ವ್ಯಾಾಪಾರಿಗಳು ದುಡಿಯುವ ವರ್ಗ, ಕೂಲಿಕಾರರು ಬೆಂಬಲಿಸಲು ಮನವಿ ಮಾಡುತ್ತ ರ್ಯಾಾಲಿ ಸಾಗಿತು.
ಜಸಿಟಿಯು ಮುಖಂಡರಾದ ಕೆ.ಜಿ.ವೀರೇಶ, ಮಹೇಶ ಚೀಕಲಪರ್ವಿ, ಅಜೀಜ್ ಜಾಗೀರದಾರ, ಹನುಮಂತು, ಡಿ.ಎ ಸ್.ಶರಣಬಸವ , ಜಿಲಾನಿಪಾಶಾ, ಅಣ್ಣಪ್ಪ, ಅನ್‌ೀ ಅಬಕಾರಿ, ಮಾರೆಪ್ಪ, ಎನ್ ಎಸ್.ವೀರೇಶ, ಭೀಮಣ್ಣ, ಜಗದೀಶ, ವೀರೇಶ ಸೇರಿದಂತೆ ಕಾರ್ಮಿಕರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ