Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾನ್ವಿ: ವೀರಶೈವ ಲಿಂಗಾಯತ ಸಮಾಜದಿಂದ ಡಾ.ಶಾಮನೂರ ಶಿವಶಂಕರಪ್ಪ ಇವರಿಗೆ ಭಾವಪೂರ್ಣ ಶ್ರದ್ದಾಾಂಜಲಿ

ಸುದ್ದಿಮೂಲ ವಾರ್ತೆ ಮಾನ್ವಿ, ಡಿ.15
ವೀರಶೈವ ಲಿಂಗಾಯತ ಸಮಾಜದ ಹಿರಿಯ ಚೇತನ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಾಧ್ಯಕ್ಷರಾದ ಡಾ.ಶಾಮನೂರ ಶಿವಶಂಕರಪ್ಪ ಇವರು ಲಿಂಗೈಕ್ಯರಾಗಿರುವ ಹಿನ್ನೆೆಲೆಯಲ್ಲಿ ಮಾನ್ವಿಿ ತಾಲೂಕು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಸೋಮವಾರ ಪಟ್ಟಣದ ಬಸವ ವೃತ್ತದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ತಾಲೂಕಾ ವೀರಶೈವ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ್ ಮಾತನಾಡಿ ಡಾ.ಶಾಮನೂರು ಶಿವಶಂಕರಪ್ಪ ರವರಂತಹ ಮುತ್ಸದ್ಧಿಿಗಳನ್ನು ಹಾಗೂ ಸಮಾಜದ ಹಿತಚಿಂತಕರನ್ನು ಕಳೆದುಕೊಂಡಿರುವುದು ವೀರಶೈವ ಲಿಂಗಾಯತ ಸಮಾಜಕ್ಕೆೆ ತುಂಬಲಾರದ ನಷ್ಟವಾಗಿದೆ. ಅವರ ಅತ್ಮಕ್ಕೆೆ ಶಿವ ಶಾಂತಿ ನೀಡಲಿ ಎಂದು ಹೇಳಿದರು.
ಡಾ.ಶಾಮನೂರ ಶಿವಶಂಕರಪ್ಪನವರ ಅತ್ಮಕ್ಕೆೆ ಶಾಂತಿ ಕೋರಿ ಮೌನಾಚಾರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ವೀರಶೈವ ಸಮಾಜದ ಕಾರ್ಯಾಧ್ಯಕ್ಷರಾದ ಶ್ರೀಧರಸ್ವಾಾಮಿ, ಪ್ರಧಾನ ಕಾರ್ಯದರ್ಶಿ ಜಗದೀಶ ಓತೂರು, ಮುಖಂಡರಾದ ವೀರನಗೌಡ ಸಂಗಾಪುರ, ಮಲ್ಲಿಕಾರ್ಜುನಗೌಡ ಗಣೇಕಲ್, ಬಸವರಾಜಪ್ಪ ಗೌಡ ಚಿಮಲಾಪುರ, ರಾಮನಗೌಡ ಹೀರಾ, ಅಮರೇಗೌಡ ಉಮಳಿಹೊಸೂರು, ಜೆ.ಸುಧಾಕರ, ಶ್ರೀಶೈಲಗೌಡ, ಗುರುಸಿದ್ದಪ್ಪಗೌಡ ಕಣ್ಣೂರು, ಹೊಯ್ಸಳಸ್ವಾಾಮಿ, ಲೋಕನಾಥ, ವಿರುಪಾಕ್ಷಿಗೌಡ, ಡಿ.ಬಸನಗೌಡ, ಹೊಸಕೋಟಿ ಶರಣಪ್ಪ, ಮೌನೇಶ, ಚಂದ್ರಪ್ಪಗೌಡ, ವಿರುಪಣ್ಣ, ಮಲ್ಲಭದ್ರಗೌಡ, ಶಶಿಧರಗೌಡ, ರುದ್ರಮುನಿಸ್ವಾಾಮಿ, ಸುರೇಶ ನಾಡಗೌಡ, ವಿ.ಟಿ.ಶರಣ, ಹಂಪನಗೌಡ, ರಾಜುಸ್ವಾಾಮಿ, ವೀರಭದ್ರಪ್ಪ ಬಣಕಾರ, ಸಿ.ರಾಜು ಸೇರಿದಂತೆ ಅನೇಕರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ