ಕೊಪ್ಪಳ
ಸಿಡಿಲಿಗೆ ಒರ್ವ ಬಲಿ, ಕೊಪ್ಪಳ ತಾಲೂಕಿನ ಶಿವಪುರದಲ್ಲಿ ಘಟನೆ
ಶ್ರೀಕಾಂತ ದೊಡ್ಡನಗೌಡ್ರ ಮೇಟಿ (16) ಸಾವನಪ್ಪಿದ ಯುವಕ
ಇಂದು ಮದ್ಯಾಹ್ನ ಸಿಡಿಲು ಬಡಿದ ಗಾಯಗೊಂಡಿದ್ದ ಶ್ರೀಕಾಂತ
ಗಾಯಗೊಂಡ ಶ್ರೀಕಾಂತ ಜಿಲ್ಲಾಸ್ಪತ್ರೆಗೆ ಸೇರಿಸುವಾಗ ಸಾವು ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ