Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀರಕ್ಷಾಗೆ ಇಂಡಿಯಾ ಬುಕ್ ಆ್ ರೆಕಾರ್ಡ್‌ಸ್‌‌ನ ಅಚೀವ್‌ಮೆಂಟ್ ಅವಾರ್ಡ್

ಸುದ್ದಿಮೂಲ ವಾರ್ತೆ ಸಿಂಧನೂರು, ಜ.21:
ನಗರದ ಸಂಕೇತ ಶಿಕ್ಷಣ ಸಂಸ್ಥೆೆಯ ಫಿನಿಕ್‌ಸ್‌ ಶಾಲೆಯ ನರ್ಸರಿ ವಿಭಾಗದ ವಿದ್ಯಾಾರ್ಥಿನಿ ಶ್ರೀರಕ್ಷಾ ಇವರು ಇಂಡಿಯಾ ಬುಕ್ ಆ್ ರೆಕಾರ್ಡ್‌ಸ್‌‌ನ ಅಚೀವ್‌ಮೆಂಟ್ ಅವಾರ್ಡ್ ಗೌರವಕ್ಕೆೆ ಭಾಜನಳಾಗಿ ಶಿಕ್ಷಣ ಸಂಸ್ಥೆೆಗೆ ಕೀರ್ತಿ ತಂದಿದ್ದಾಾಳೆ.
ನಗರದ ಆದರ್ಶ ಕಾಲೋನಿಯ ಪ್ರಶಾಂತ ಕುಲಕರ್ಣಿ ಹಾಗೂ ಲಕ್ಷ್ಮೀ ಕುಲಕರ್ಣಿ ಇವರ ಪುತ್ರಿಿ ಶ್ರೀರಕ್ಷಾ ವಿಶಿಷ್ಟ ಸಾಧನೆ ಮಾಡಿದ್ದಾಾಳೆ. ಗ್ರಹಗಳ ಹೆಸರು, ಜಗತ್ತಿಿನ 7 ಭೂಖಂಡಗಳ ಹೆಸರು, ಭಾರತದ ನೆರೆಹೊರೆಯ ದೇಶಗಳು, ದೇಶದ 28 ರಾಜ್ಯಗಳು, ಅವುಗಳ ರಾಜಧಾನಿ, 8 ಕೇಂದ್ರಾಾಡಳಿತ ಪ್ರದೇಶಗಳು, ಭಾರತದ ರಾಷ್ಟ್ರಧ್ವಜ, ರಾಷ್ಟ್ರಲಾಂಛನ, ರಾಷ್ಟ್ರಗೀತೆ ಹಾಗೂ ಅದರ ರಚನೆಕಾರರು, ರಾಷ್ಟ್ರದ ಹಾಡು, ರಾಷ್ಟ್ರೀಯ ಪ್ರಾಾಣಿ, ರಾಷ್ಟ್ರ ಪಕ್ಷಿ, ರಾಷ್ಟ್ರೀಯ ನದಿ, ರಾಷ್ಟ್ರೀಯ ಹಣ್ಣು, ಕೇಂದ್ರ ಸರಕಾರದ ಪ್ರಮುಖರ ಹೆಸರುಗಳು, ರಾಜ್ಯ ಸರಕಾರದ ಪ್ರಮುಖರ ಹೆಸರುಗಳು, ಸ್ಥಳೀಯ ಶಾಸಕರು, 12 ಬಣ್ಣಗಳ ಹೆಸರು, ಕಂಪ್ಯೂೂಟರ್‌ನ 5 ಭಾಗಗಳು, ಕರ್ನಾಟಕದ 24 ಜಿಲ್ಲೆೆಗಳ ಹೆಸರು, ಕರ್ನಾಟಕದ 8 ಜನ ಜ್ಞಾಾನಪೀಠ ಪ್ರಶಸ್ತಿಿ ಪುರಸ್ಕೃತ ಸಾಹಿತಿಗಳ ಹೆಸರು, ಕನ್ನಡದ 12 ಮಾಸಗಳು ಹಾಗೂ ವಾರಗಳು, ಇಂಗ್ಲಿಿಷಿನ ಕ್ಯಾಾಲೆಂಡರ್ ತಿಂಗಳು ಹಾಗೂ ವಾರಗಳು, ಸಂಸ್ಕೃತದ ಶ್ಲೋೋಕಗಳು-ಅಂಕಿಗಳು-ವಾರಗಳು ಹೀಗೆ ಹಲವಾರು ವಿಷಯಗಳ ಮಾಹಿತಿಗಳನ್ನು ನಿಖರವಾಗಿ ನಿರರ್ಗಳವಾಗಿ ಪ್ರಸ್ತುತಪಡಿಸಿ ತನ್ನ ಪ್ರತಿಭೆ ಮೆರೆದಿದ್ದಾಾಳೆ.
ಶ್ರೀರಕ್ಷಾಳಿಗೆ ಅವರ ತರಗತಿ ಶಿಕ್ಷಕಿ ಕೈರೂನಬೇಗಂ, ತಾಯಿ ಲಕ್ಷ್ಮೀ ಕುಲಕರ್ಣಿ ಹಾಗೂ ಪ್ರತಿಭಾ ಲಕ್ಷ್ಮಣರಾವ ಕುಲಕರ್ಣಿ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದಾಾರೆ. ವಿದ್ಯಾಾರ್ಥಿನಿಯ ಸಾಧನೆಗೆ ಸಂಸ್ಥೆೆಯ ಕಾರ್ಯದರ್ಶಿ ಎಸ್.ಅನಿಲ್‌ರಾಜ ಸಹಕಾರ ನೀಡಿ ಪ್ರೋೋತ್ಸಾಾಹಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ