Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅತ್ತನೂರು ಸರ್ಕಾರಿ ಶಾಲೆ ತಡೆಗೋಡೆ ನಿರ್ಮಾಣಕ್ಕೆ ಮಕ್ಕಳ ರಕ್ಷಣಾಧಿಕಾರಿ ಅಡ್ಡಿ- ಮಹಾಂತೇಶ

ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ಜಿಲ್ಲೆೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಾಮದ ಜನತಾ ಕಾಲೋನಿಯ ಸರ್ಕಾರಿ ಶಾಲೆಗೆ ದಾನಿಗಳು ನೀಡಿದ ಭೂಮಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆೆ ಮಕ್ಕಳ ರಕ್ಷಣಾಧಿಕಾರಿ ಹನುಮೇಶ ಅಡ್ಡಿಿಪಡಿಸುತ್ತಿಿದ್ದಾಾರೆ ಎಂದು ಗ್ರಾಾಮದ ಮುಖಂಡ ಮಹಾಂತೇಶ ಅತ್ತನೂರು ಆರೋಪಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಗ್ರಾಾಮದ ಸರ್ಕಾರಿ ಶಾಲೆಗಾಗಿ ತಿಪ್ಪಯ್ಯಘಿ, ಬಸಮ್ಮ ಹಾಗೂ ಬಸವರಾಜ ಎನ್ನುವವರು ಭೂಮಿ ದಾನ ಮಾಡಿದ್ದಾಾರೆ. ಅದು ಗ್ರಾಾಮ ಪಂಚಾಯಿತಿಯಲ್ಲಿಯೂ ಶಾಲೆ ಸರ್ಕಾರದ ಹೆಸರಿಗೆ ಇ-ಆಸ್ತಿಿ ಮಾಡಲಾಗಿದೆ ಎಂದರು.
ಆ ಶಾಲೆಯಲ್ಲಿ ಬಡ ಮಕ್ಕಳು ವಿದ್ಯಾಾಭ್ಯಾಾಸ ಮಾಡುತ್ತಿಿದ್ದಾಾರೆ ರಕ್ಷಣೆ ಇಲ್ಲದ ಕಾರಣ ಪಂಚಾಯಿತಿಯಿಂದ ಉದ್ಯೋೋಗ ಖಾತ್ರಿಿಯಡಿ ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾಾರೆ. ಆ ಜಾಗ ಮಾನ್ವಿಿ ಕ್ಷೇತ್ರ ಶಿಕ್ಷಣಾಧಿಕಾರಿ ಸಂಬಂಧಿಕರದ್ದು ಆದರೆ, ಸಂಬಂಧವೇ ಇಲ್ಲದ ರಾಯಚೂರು ಜಿಲ್ಲೆೆಯ ಮಕ್ಕಳ ರಕ್ಷಣಾಧಿಕಾರಿಯಾಗಿರುವ ಹನುಮೇಶ ಮತ್ತವರ ಕುಟುಂಬದವರು ಜಾಗ ತಮಗೆ ಸೇರಿದ್ದು ಎಂದು ಆಕ್ಷೇಪಿಸಿ ಕೆಲಸ ನಿಲ್ಲಿಸಿದ್ದಾಾರೆ ಎಂದು ದೂರಿದರು.
ಈ ಬಗ್ಗೆೆ ಶಿಕ್ಷಣ ಸಚಿವ, ಜಿಲ್ಲೆೆಯ ಶಾಸಕರಿಗೆ, ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದರೂ ಯಾವುದೆ ಕ್ರಮವಾಗುತ್ತಿಿಲ್ಲಘಿ. ಪಂಚಾಯಿತಿಯವರಾಗಲಿ, ಎಸ್‌ಡಿಎಂಸಿಯವರಾಗಲಿ ಕಾಳಜಿ ವಹಿಸದ ಕಾರಣ ಪ್ರಭಾವ ಬಳಸಿ ಹನುಮೇಶ ಆತನ ಕುಟುಂಬದವರು ದೌರ್ಜನ್ಯ ಮಾಡಿ ತಡೆಗೋಡೆ ನಿರ್ಮಾಣ ತಡೆದಿದ್ದು ತಕ್ಷಣ ಅವರ ವಿರುದ್ಧ ಕ್ರಮ ಜರುಗಿಸಿ ಮಕ್ಕಳ ಭದ್ರತೆಗಾಗಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗದೆ ಹೋದರೆ ಕಾನೂನು ಹೋರಾಟದ ಜೊತೆಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಸುದರ್ಶನ, ಶಿವರಾಜ, ಬಸವರಾಜ, ಮಲ್ಲಿಕಾರ್ಜುನ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ