Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಯನಗರದಲ್ಲಿ ಅಡ್ವಾನ್ಸ್ಡ್ ಗ್ರೋಹೈರ್ ಕ್ಲಿನಿಕ್ ಆರಂಭ

ಸುದ್ದಿಮೂಲ ವಾರ್ತೆ

ಬೆಂಗಳೂರು, ನ.10: ಕೂದಲಿನ ಮರು ಬೆಳವಣಿಗೆ ಮತ್ತು ಚರ್ಮ ಚಿಕಿತ್ಸೆಯಲ್ಲಿ ಮುಂಚೂಣಿ ಸಂಸ್ಥೆಯಾಗಿರುವ ಅಡ್ವಾನ್ಸ್ಡ್ ಗ್ರೋಹೈರ್ ಮತ್ತು ಗ್ಲೋಸ್ಕಿನ್ ಕ್ಲಿನಿಕ್ ಜಯನಗರದಲ್ಲಿ ಆರಂಭವಾಗಿದೆ.

ಅಸಾಧಾರಣ ಸೇವೆ, ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಕೂದಲಿನ ಮರು ಬೆಳವಣಿಗೆಗೆ ಅಗತ್ಯ ಪರಿಹಾರಗಳನ್ನು ಒದಗಿಸಲು ಸಮರ್ಪಿತವಾಗಿರುವ ಅಡ್ವಾನ್ಸ್ಡ್ ಗ್ರೋಹೈರ್ ಮತ್ತು ಗ್ಲೋಸ್ಕಿನ್ ಸಂಸ್ಥೆಯು, ಕ್ಲಿನಿಕಲ್ ಮತ್ತು ಕ್ಲಿನಿಕಲ್ ಅಲ್ಲದ ವಿಧಾನಗಳನ್ನು ಒಳಗೊಂಡಿರುವ ಸಮಗ್ರ ಚಿಕಿತ್ಸೆಗಳನ್ನು ಗ್ರಾಹಕರಿಗೆ ಒದಗಿಸುತ್ತದೆ.

ಕೂದಲಿನ ಮರು ಬೆಳವಣಿಗೆಯ ಪರಿಹಾರಗಳ ಜೊತೆಗೆ, ಕ್ಲಿನಿಕ್ ಹೈಡ್ರಾಫೇಷಿಯಲ್, ಕ್ಯೂ ಸ್ವಿಚ್ಡ್ ಲೇಸರ್, ಕೆಮಿಕಲ್ ಪೀಲ್, ಬೊಟೊಕ್ಸ್, ಫಿಲ್ಲರ್ಗಳು , ಥ್ರೆಡ್ ಲಿಫ್ಟ್, ಫುಲ್ ಬಾಡಿ ಲೇಸರ್, ಫೇಸ್ ಪಿಆರ್ಪಿ, ಮೊಡವೆಗಳ ತೆಗೆದುಹಾಕುವಿಕೆ ಮತ್ತಿತರ ಅಸಾಧಾರಣ ತ್ವಜೆಯ ಚಿಕಿತ್ಸೆಗಳ ಆಯ್ಕೆಯನ್ನೂ ಒದಗಿಸುತ್ತದೆ.

ಉದ್ಘಾಟನಾ ಸಮಾರಂಭದಲ್ಲಿ ಅಡ್ವಾನ್ಸ್ಡ್ ಗ್ರೋಹೈರ್ ಮತ್ತು ಗ್ಲೋಸ್ಕಿನ್ ಕ್ಲಿನಿಕ್ ಬ್ರಾಂಡ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶರಣ್ ವೆಲ್ ಜೆ ಉಪಸ್ಥಿತರಿದ್ದರು. ಫ್ರ್ಯಾಂಚೈಸ್ ಮಾಲೀಕರು ಮತ್ತು ಕ್ಲಿನಿಕ್ನ ನುರಿತ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ