Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆ.ಆರ್. ಎಸ್ ಪಕ್ಷದಿಂದ ಅನ್ಬುರಾಜ್ ನಾಮಪತ್ರ ಸಲ್ಲಿಕ್ಕೆ

ಸುದ್ದಿಮೂಲ ವಾರ್ತೆ

ಆನೇಕಲ್,ಏ.15: ಇಂದು ಕರ್ನಾಟಕ ರಾಷ್ಟ್ರ ಸಮಿತಿ ರವಿಕೃಷ್ಣರೆಡ್ಡಿ ಮಾರ್ಗದರ್ಶನದಲ್ಲಿ ಆನೇಕಲ್ ವಿಧಾನ ಸಭಾ ಕ್ಷೇತ್ರಕ್ಕೆ ಮಾಜಿ ಸೈನಿಕ ಅನ್ಬುರಾಜ್ ರವರು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.ಇನ್ನು ಇವರು 4.5 ಕೋಟಿ ಅಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.



ತಲೆಗೆ ಕನ್ನಡಾಂಬೆಯ ಚಾಲುವನ್ನು ಕಟ್ಟಿ ಸೈನಿಕರ ವೇಶದಲ್ಲೆ ಬಂದು ನಾಮಪತ್ರ ಸಲ್ಲಿಸಿದ್ದು ಮಾತ್ರ ವಿಶೇಷ ವಾಗಿ ಇತ್ತು

ಸತತ ನಾಲ್ಕು ವರ್ಷಗಳಿಂದ ಪಕ್ಷ ಸಂಘಟನೆ ಮಾಡಿ ಮೇ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ತಮ್ಮ ಮೊದಲ ಅದೃಷ್ಟ ಪರಿಕ್ಷೆಯ ಕಣಕ್ಕೆ ಇಳಿದ್ದಿದ್ದಾರೆ.ಬೋವಿ ಸಮಾಜಕ್ಕೆ ಸೇರಿದವರಾದರು ಯಾವುದೆ ಜಾತಿಯ ಅಧಾರದ ಮೇಲಾಗಲಿ ಯಾವ ಜಾತಿಯ ಲೆಕ್ಕಾಚಾರವಾಗಲಿ ಇವರ ರಾಜಕೀಯ ಜೀವನದ ಸಂಘಟನೆ ಮಾಡಲಿಲ್ಲ.ಇವರ ದೇಯ್ಯ ಬಡವರ ಪರ ನಿಲ್ಲುವುದು ಬ್ರಷ್ಠಚಾರದ ವಿರುದ್ಧ ಹಾಗೂ ಲಂಚಮುಕ್ತ ಕರ್ನಾಟಕ ಮಾಡಿ ಬಡವರ ಪರ ಹೋರಾಟಗಳೆ ನಮ್ಮ ಕೈಯಿಡಿಯಲಿದ್ದಾರೆ ಎಂದು ಕಣಕ್ಕೆ ಹಿಳಿದ್ದಿದ್ದಾರೆ.

ಇನ್ನೂ ನಾಮಪತ್ರ ಸಲ್ಲಿಸಲು ಪಕ್ಷದ ತಾಲ್ಲೂಕು ಅಧ್ಯಕ್ಷ ವಿಜಯ್ ಕುಮಾರ್ ರೆಡ್ಡಿ ಆನೇಕಲ್ ತಾಲೂಕ್ ಘಟಕದ ಕೆಆರ್‌ಎಸ್ ಪಕ್ಷದ ಜಂಟಿ ಕಾರ್ಯದರ್ಶಿ ನವೀನ್ ಕುಮಾರ್.ಉಪಾಧ್ಯಕ್ಷ ಮುರಳಿರೆಡ್ಡಿ. ಹೋಬಳಿ ಅಧ್ಯಕ್ಷರು ರವಿಶಂಕರ್ ಬಿಟಿಎಂ ಕ್ಷೇತ್ರದ ಎಂಎಲ್ಎ ಅಭ್ಯರ್ಥಿ.ಜನನಿ ವತ್ಸಲ ರಾಮರೆಡ್ಡಿ.ಇಂಡ್ಲವಾಡಿ ಜಯರಾಮ್ ಪುಟ್ಟರಾಜು.ಇನ್ನೂ ಆನೇಕ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಹಳದಿ ಸೈನಿಕರು ಭಾಗಿಯಾಗಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ