Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಿಂಚೋಡಿಯಲ್ಲಿ ಪುರಾತನ ಗಣೇಶನ ವಿಗ್ರಹ ಕಳ್ಳತನ

ಸುದ್ದಿಮೂಲ ವಾರ್ತೆ ಜಾಲಹಳ್ಳಿ, ನ.28:
ಇಲ್ಲಿಗೆ ಹತ್ತಿಿರದ ಚಿಂಚೋಡಿ ಗ್ರಾಾಮದಲ್ಲಿ ಹನುಮಾನ್ ದೇವಾಲಯದ ಪಕ್ಕದಲ್ಲಿರುವ ಪುರಾತನ ಕಾಲದ ಕಲ್ಲಿನ ಗಣೇಶ ನ ವಿಗ್ರಹ ಕಳ್ಳತನವಾಗಿರುವ ಪ್ರಕರಣ ಇಂದು ಬೆಳಕಿಗೆ ಬಂದಿದೆ,
ಚಿಂಚೋಡಿ ಗ್ರಾಾಮದ ಹೃದಯ ಭಾಗದಲ್ಲಿ ಹಳೆಯದಾದ ಹನುಮಾನ್ ದೇವಾಲಯ ಇದೆ ದೇವಾಲಯದ ಪಕ್ಕದಲ್ಲಿ ಗಣೇಶ ನ ವಿಗ್ರಹ ಇತ್ತು,
ಮೂರುವರೆ ಅಡಿ ಎತ್ತರದ ಸುಮಾರು ಮೂರು ಕ್ವಿಿಂಟಾಲ್ ಪುರಾತನ ಕಾಲದ ಗಣೇಶ ವಿಗ್ರಹವನ್ನು ಸುಮಾರು ನಾಲ್ಕು ತಲೆಮಾರುಗಳ ಹಿಂದೆ ಚಿಂಚೋಡಿ ಯ ಹನುಮಾನ್ ದೇವಾಲಯದ ಪಕ್ಕದಲ್ಲಿ ವಿಘ್ನ ನಿವಾರಣೆ ಮಾಡಲು ಸ್ಥಾಾಪನೆ ಮಾಡಲಾಗಿತ್ತು ಎಂದು ಗ್ರಾಾಮಸ್ಥರು ಹೇಳುತ್ತಿಿದ್ದಾಾರೆ.
ಮಧ್ಯರಾತ್ರಿಿ ಕಳ್ಳರು ಬೋಲಿರೊ ವಾಹನದಲ್ಲಿ ಇಟ್ಟುಕೊಂಡು ಹೋಗಿರಬಹುದು ಎಂದು ಗ್ರಾಾಮಸ್ಥರು ಶಂಕಿಸಿದ್ದಾಾರೆ.
ಜಾಲಹಳ್ಳಿಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ